Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

ಕೂದಲಿನ ಸಮಸ್ಯೆ ನಿವಾರಿಸುವುದು ಕಷ್ಟ ಸಾಧ್ಯವಾಗಿದೆ. ಕೆಲವರು ಕೆಲವೊಮ್ಮೆ ವೈದ್ಯಕೀಯ ಚಿಕಿತ್ಸೆಯನ್ನೂ ಅವಲಂಬಿಸುತ್ತಾರೆ. ಆದರೆ ಅನೇಕ ಬಾರಿ ಕೂದಲಿನ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಹೀಗಿದ್ದಾಗ ಆಹಾರ ಯೋಜನೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗುತ್ತವೆ.

First published:

  • 18

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಉತ್ಪನ್ನಗಳನ್ನು ಮತ್ತು ಮನೆಮದ್ದುಗಳ ಬಳಕೆಯನ್ನು ಹಲವರು ಮಾಡ್ತಾರೆ. ಕೆಲವೊಮ್ಮೆ ಕೂದಲಿಗೆ ಎಲ್ಲಾ ತರಹದ ಎಣ್ಣೆಯನ್ನು ಅನ್ವಯಿಸುವ ಮೂಲಕ ಕೂದಲು ಉದುರುವಿಕೆ ತೊಂದರೆ ನಿವಾರಣೆಗೆ ಟ್ರೈ ಮಾಡ್ತಾರೆ. ಕೂದಲು ಉದುರುವುದು, ಬಿಳಿ ಕೂದಲು ಸಮಸ್ಯೆ, ಹೊಟ್ಟು ಇದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.

    MORE
    GALLERIES

  • 28

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಕೂದಲಿನ ಸಮಸ್ಯೆ ನಿವಾರಿಸುವುದು ಕಷ್ಟ ಸಾಧ್ಯವಾಗಿದೆ. ಕೆಲವರು ಕೆಲವೊಮ್ಮೆ ವೈದ್ಯಕೀಯ ಚಿಕಿತ್ಸೆಯನ್ನೂ ಅವಲಂಬಿಸುತ್ತಾರೆ. ಆದರೆ ಅನೇಕ ಬಾರಿ ಕೂದಲಿನ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಹೀಗಿದ್ದಾಗ ಆಹಾರ ಯೋಜನೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗುತ್ತವೆ.

    MORE
    GALLERIES

  • 38

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಪ್ರೋಟೀನ್, ಬಯೋಟಿನ್ ಮತ್ತು ಕ್ಯಾರೋಟಿನ್ ದೇಹಕ್ಕೆ ಒದಗಿಸುವ ಅನೇಕ ಹಣ್ಣುಗಳು ಮತ್ತು ತರಕಾರಿಗಳಿವೆ. ಈ ಅಂಶಗಳು ನಿಮ್ಮ ಕೂದಲು ಉದುರುವಿಕೆ ಸಮಸ್ಯೆ ತಡೆಯುತ್ತವೆ. ಜೊತೆಗೆ ಕೂದಲ ಆರೋಗ್ಯ ಕಾಪಾಡುತ್ತವೆ. ಇದು ನಿಮ್ಮ ಕಿರುಚೀಲಗಳನ್ನು ಸರಿಪಡಿಸುತ್ತದೆ. ಕೂದಲಿನ ಬೆಳವಣಿಗೆಗೆ ಅವು ಸಹಕಾರಿ.

    MORE
    GALLERIES

  • 48

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಕೂದಲ ಬೆಳವಣಿಗೆಗೆ ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಇಲ್ಲಿ ನಾವು ಅಂತಹ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ, ಅವುಗಳನ್ನು ಆಹಾರದಲ್ಲಿ ಸೇರಿಸಿದರೆ ಕೂದಲು ಉದುರುವ ಸಮಸ್ಯೆ ತಪ್ಪುತ್ತದೆ. ಕೂದಲಿನ ಬೆಳವಣಿಗೆಗೆ ನಿಮ್ಮ ಆಹಾರದಲ್ಲಿ ಕೆಲವು ಸೂಪರ್‌ಫುಡ್‌ ಸೇರಿಸಿ.

    MORE
    GALLERIES

  • 58

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಮೊಟ್ಟೆಯನ್ನು ಆಹಾರದ ಭಾಗವಾಗಿ ಮಾಡಿ. ಮೊಟ್ಟೆಗಳು ಪ್ರೋಟೀನ್ ಮತ್ತು ಬಯೋಟಿನ್‌ನ ಉತ್ತಮ ಮೂಲ. ಪ್ರೋಟೀನ್ ಸಹಾಯದಿಂದ ಕೂದಲು ಕಿರುಚೀಲಗಳು ರೂಪುಗೊಳ್ಳುತ್ತವೆ. ಹುಮಾಡಿಜಿಟ್ ದೇಹದಲ್ಲಿ ಪ್ರೋಟೀನ್ ಕೊರತೆ ಪೂರೈಸುತ್ತದೆ. ಅದು ನಮ್ಮ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಯೋಟಿನ್ ಮತ್ತು ಕೆರಾಟಿನ್ ಕೂದಲಿನ ಪ್ರೋಟೀನ್ ಅನ್ನು ಹೆಚ್ಚಿಸುತ್ತವೆ. ಸಮಸ್ಯೆ ಪರಿಹರಿಸುತ್ತದೆ.

    MORE
    GALLERIES

  • 68

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಬೆರ್ರಿ ಹಣ್ಣುಗಳು. ವಿಟಮಿನ್ ಸಿ ಹಣ್ಣುಗಳಲ್ಲಿ ಹೇರಳವಾಗಿದೆ. ಇವು ಕೂದಲು ಕಿರುಚೀಲಗಳನ್ನು ರಕ್ಷಿಸುತ್ತವೆ. ದೇಹದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚಿಸುತ್ತವೆ. ವಿಟಮಿನ್ ಸಿ ನಮ್ಮ ಆಹಾರವನ್ನು ಕಬ್ಬಿಣವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ರಕ್ತಹೀನತೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ದೇಹದಲ್ಲಿ ಕಬ್ಬಿಣದ ಪೂರೈಕೆಯಿಂದ ಕೂದಲು ನಷ್ಟದ ಸಮಸ್ಯೆ ದೂರ ಹೋಗುತ್ತದೆ.

    MORE
    GALLERIES

  • 78

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಸೊಪ್ಪು. ನಿಮ್ಮ ಆಹಾರದಲ್ಲಿ ಸೊಪ್ಪು ಸೇರಿಸಿ. ಇದು ನಿಮಗೆ ವಿಟಮಿನ್ ಎ ಮತ್ತು ಸಿ ನೀಡುತ್ತದೆ. ಪಾಲಕ್, ಫೋಲೇಟ್ ಮತ್ತು ಕಬ್ಬಿಣ ಪದಾರ್ಥಗಳು ಆರೋಗ್ಯ ಸುಧಾರಿಸುತ್ತವೆ. ಇದು ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿ. ಕಬ್ಬಿಣವು ಕೆಂಪು ರಕ್ತ ಕಣಗಳ ಮೂಲಕ ದೇಹದಲ್ಲಿ ಆಮ್ಲಜನಕ ತಲುಪಿಸಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ಕೂದಲು ಬೆಳೆಯಲು ಸಹಕಾರಿ.

    MORE
    GALLERIES

  • 88

    Hair Care Tips: ಕೂದಲಿನ ಆರೋಗ್ಯಕ್ಕೆ ಹೆಚ್ಚಿಸಲು ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

    ಆವಕಾಡೊ. ರುಚಿಕರ ಮತ್ತು ಪೌಷ್ಟಿಕಾಂಶ ನೀಡುತ್ತದೆ. ಕೂದಲು ಬೆಳವಣಿಗೆಗೆ ವಿಟಮಿನ್ ಇ ಇದರಲ್ಲಿದೆ. ಇದು ವಿಟಮಿನ್ ಇ ಆಂಟಿಆಕ್ಸಿಡೆಂಟ್ ಆಗಿದೆ. ತಲೆಬುರುಡೆಯನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಹಾನಿಯಿಂದ ರಕ್ಷಿಸಲು ಕೆಲಸ ಮಾಡುತ್ತದೆ. ನೆತ್ತಿಯ ಮೇಲೆ ಬೆಳೆಯುವ ಸೋಂಕು ತಡೆದು ಕೂದಲಿನ ಗುಣಮಟ್ಟ ಕಾಪಾಡುತ್ತದೆ. ನೆತ್ತಿಗೆ ಮಸಾಜ್ ಮಾಡಿ.

    MORE
    GALLERIES