Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

ಆರೋಗ್ಯಕರ ಕೂದಲ ಬೆಳವಣಿಗೆಗೆ ಕೆಲವು ಜ್ಯೂಸ್‌ಗಳ್ನು ಕುಡಿದರೆ ಸಹಾಯವಾಗುತ್ತದೆ. ನೆತ್ತಿಗೆ ಬೇಕಾದ ಮತ್ತು ದೇಹಕ್ಕೆ ಅಗತ್ಯವಾದ ಪೋಷಣೆ ನೀಡುತ್ತದೆ. ದೇಹದ ಆರೋಗ್ಯ ಕಾಪಾಡುತ್ತದೆ. ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

First published:

  • 18

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಬೇಸಿಗೆಯಲ್ಲಿ ಧೂಳು, ಕೊಳಕು, ಮಾಲಿನ್ಯ, ಸೂರ್ಯನ ಹಾನಿಕಾರಕ ಕಿರಣಗಳು ಕೂದಲ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದು ಕೂದಲು ಕೆಟ್ಟದಾಗಿ ಹಾಳಾಗುತ್ತದೆ. ಇದರಿಂದಾಗಿ ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು, ಕೂದಲು ತೆಳುವಾಗುವುದು ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ.

    MORE
    GALLERIES

  • 28

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ದೇಹದಲ್ಲಿ ಪೋಷಕಾಂಶಗಳ ಕೊರತೆಯು ಕೂದಲು ಉದುರುವಿಕೆ ಸಮಸ್ಯೆ ಉಂಟು ಮಾಡುತ್ತದೆ. ರಕ್ತದೊತ್ತಡ, ಮಧುಮೇಹ, ಅಸಮತೋಲಿತ ತೂಕ ಸೇರಿದಂತೆ ವಿವಿಧ ಜೀವನಶೈಲಿ ಅಸ್ವಸ್ಥತೆಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ.

    MORE
    GALLERIES

  • 38

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಆರೋಗ್ಯಕರ ಕೂದಲು ಬೆಳವಣಿಗೆಗೆ ಕೆಲವು ಜ್ಯೂಸ್‌ಗಳ ಸೇವನೆ ಸಹಾಯ ಮಾಡುತ್ತದೆ. ನೆತ್ತಿಗೆ ಬೇಕಾದ ಮತ್ತು ದೇಹಕ್ಕೆ ಅಗತ್ಯವಾದ ಪೋಷಣೆ ನೀಡುತ್ತದೆ. ದೇಹದ ಆರೋಗ್ಯ ಕಾಪಾಡುತ್ತದೆ. ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

    MORE
    GALLERIES

  • 48

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಪಾಲಕ ರಸ - ಪಾಲಕ್‌ನಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಸೇರಿದಂತೆ ಇತರೆ ಪೋಷಕಾಂಶಗಳು ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಕೂದಲಿಗೆ ಮುಖ್ಯವಾಗಿದೆ. ಕೂದಲು ಉದುರುವಿಕೆಯ ಸಮಸ್ಯೆ ಹೋಗಲಾಡಿಸುತ್ತದೆ. ಪಾಲಕ್ ಎಲೆಯನ್ನು ಜ್ಯೂಸರ್ ನಲ್ಲಿ ರುಬ್ಬಿ ರಸ ತೆಗೆದು ನಿಂಬೆ ಮತ್ತು ಉಪ್ಪನ್ನು ಸೇರಿಸಿ ಕುಡಿಯಿರಿ.

    MORE
    GALLERIES

  • 58

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಬೆಟ್ಟದ ನೆಲ್ಲಿಕಾಯಿ ರಸ - ಇದು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಕೂದಲಿಗೆ ಆಮ್ಲಾ ಪರಿಣಾಮಕಾರಿ ಸೂಪರ್‌ಫುಡ್‌ ಆಗಿದೆ. ಇದು ನೆತ್ತಿಯಲ್ಲಿನ ಜೀವಕೋಶದ ಹಾನಿ ತಡೆಯುತ್ತದೆ. ಹೊಸ ಕೂದಲಿನ ಬೆಳವಣಿಗೆಗೆ ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆ ನಿಯಂತ್ರಿಸುತ್ತದೆ.

    MORE
    GALLERIES

  • 68

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಸೌತೆಕಾಯಿ ರಸ - ಇದು ಉತ್ಕರ್ಷಣ ನಿರೋಧಕ ಹೊಂದಿದೆ. ಇದು ಕೂದಲು ಉದುರುವಿಕೆ ನಿಯಂತ್ರಿಸುತ್ತದೆ. ಕೂದಲ ಕಿರುಚೀಲ ಪೋಷಿಸುತ್ತದೆ. ಸೌತೆಕಾಯಿಯಲ್ಲಿರುವ ವಿಟಮಿನ್ ಎ ಕೂದಲಿನ ಕಿರುಚೀಲಗಳ ಆರೋಗ್ಯ ಕಾಪಾಡುತ್ತದೆ. ಸೌತೆಕಾಯಿ ರಸಕ್ಕೆ ಪುದೀನ ರಸ, ನಿಂಬೆ ರಸ ಸೇರಿಸಿ ಕುಡಿಯಿರಿ.

    MORE
    GALLERIES

  • 78

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಕಿವಿ ಹಣ್ಣಿನ ಜ್ಯೂಸ್ - ಇದು ಆಂತರಿಕ ಆರೋಗ್ಯಕ್ಕೆ, ಕೂದಲಿಗೆ ತುಂಬಾ ಪ್ರಯೋಜನಕಾರಿ. ಕಿವಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದೆ. ಇದು ಕೂದಲಿನ ಬೆಳವಣಿಗೆಗೆ, ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಕೂದಲು ಒಡೆಯುವುದು ಮತ್ತು ಉದುರುವುದು ತಡೆಯುತ್ತದೆ. ಕಿವಿ ಹಣ್ಣಿನ ರಸಕ್ಕೆ ನಿಂಬೆ ಸೇರಿಸಿ ಸೇವಿಸಿ.

    MORE
    GALLERIES

  • 88

    Hair Care: ಈ ಜ್ಯೂಸ್‌ಗಳನ್ನು ಕುಡಿಯಿರಿ, ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಿ!

    ಬೆಳ್ಳುಳ್ಳಿ ಮತ್ತು ಕೊತ್ತಂಬರಿ ರಸ - ಇದು ಕೂದಲ ಬುಡಕ್ಕೆ ಸಾಕಷ್ಟು ಪೋಷಣೆ ನೀಡುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ರಸವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿರಿ. ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ರಸವನ್ನು ಆಹಾರದಲ್ಲಿ ಸೇರಿಸಿ. ಕೊತ್ತಂಬರಿ ಸೊಪ್ಪಿನ ರಸ ಕುಡಿಯಿರಿ. ಇಲ್ಲವೇ ನೆತ್ತಿಯ ಮೇಲೆ ಹಚ್ಚಬಹುದು.

    MORE
    GALLERIES