ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. ಮತ್ತು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಒಂದು ಹಿಡಿ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಬೀಜಗಳನ್ನು ನಯವಾದ ಪೇಸ್ಟ್ ಮಾಡಿ. ಇದಕ್ಕೆ ಅಲೋವೆರಾ ಜೆಲ್, ತೆಂಗಿನೆಣ್ಣೆ, ಮೊಸರು ಸೇರಿಸಿ, ಕೂದಲಿಗೆ ಹಚ್ಚಿ 2 ಗಂಟೆ ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ಹೇರ್ ಪ್ಯಾಕ್ ಹಚ್ಚಿರಿ.