ಆಲಿವ್ ಮತ್ತು ಕಾಫಿ ಪೇಸ್ಟ್ ತಯಾರಿಸಿ ಹಚ್ಚಿರಿ. ಆಲಿವ್ ಮತ್ತು ಕಾಫಿ ಎರಡೂ ಕೂದಲಿಗೆ ಪ್ರಯೋಜನಕಾರಿ. ಒಂದು ಬಟ್ಟಲಿನಲ್ಲಿ 2 ಟೀ ಚಮಚ ಕಾಫಿ, 1 ಚಮಚ ಆಲಿವ್ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ. ನೆತ್ತಿಯ ಮೇಲೆ ಮತ್ತು ಕಡಿಮೆ ಕೂದಲು ಇರುವ ಜಾಗಕ್ಕೆ ಅನ್ವಯಿಸಿ. 30 ನಿಮಿಷ ಬಿಡಿ. ನಂತರ ತಲೆ ತೊಳೆಯಿರಿ. ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಕೂದಲಿನ ಬೆಳವಣಿಗೆಗೆ ಸಹಾಯಕ.