Lipstick Hacks: ಲಿಪ್​ಸ್ಟಿಕ್​ ಬೇಗ ಅಳಿಸಿ ಹೋಗಬಾರದು ಅಂದ್ರೆ ಈ ಸೂಪರ್ ಹ್ಯಾಕ್ಸ್​ ಯೂಸ್​ ಮಾಡಿ

Hacks Keep Lipstick Stay Longer: ಲಿಪ್​ಸ್ಟಿಕ್​ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಹಚ್ಚಿಕೊಂಡ ಕೆಲವೇ ಸಮಯದಲ್ಲಿ ಅದು ಅಳಿಸಿ ಹೋಗುತ್ತದೆ. ನಿಮ್ಮ ಲಿಪ್‌ಸ್ಟಿಕ್ ಹೆಚ್ಚು ಕಾಲ ಉಳಿಯುವಂತೆ ಮಾಡಲು ಇಲ್ಲಿ ಕೆಲವು ಸಲಹೆಗಳು ಇಲ್ಲಿದೆ.

First published: