Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

ಫಿಟ್ ಆಗಿ ಮತ್ತು ಸಕ್ರಿಯವಾಗಿರಲು ಉತ್ತಮ ಕರುಳಿನ ಆರೋಗ್ಯ ತುಂಬಾ ಮುಖ್ಯ. ಕರುಳಿನ ಆರೋಗ್ಯ ಉತ್ತಮವಾಗಿದ್ದರೆ ದೀರ್ಘಕಾಲದವರೆಗೆ ರೋಗಗಳ ಅಪಾಯ ದೂರವಿರುತ್ತದೆ. ಅನಾರೋಗ್ಯಕರ ಜೀವನಶೈಲಿಯು ನಿಮ್ಮ ಕರುಳಿನ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಬೆಳಗಿನ ತಿಂಡಿಗೆ ಸಿಹಿ ಗೆಣಸಿನ ಸೇವನೆ ಕರುಳನ್ನು ಆರೋಗ್ಯವಾಗಿರಿಸುತ್ತದೆ.

First published:

  • 18

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಲು ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ. ಕರುಳಿನ ಆರೋಗ್ಯವನ್ನು ಫಿಟ್ ಆಗಿ ಇರಿಸಲು ಸಿಹಿ ಗೆಣಸನ್ನು ಆಹಾರದಲ್ಲಿ ಸೇರಿಸಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    MORE
    GALLERIES

  • 28

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಪೋಷಕಾಂಶ ಭರಿತ ಆಹಾರವು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಆರೋಗ್ಯಕರ ಸಿಹಿ ಗೆಣಸು ಪರಾಠಾ ರೆಸಿಪಿ ಆಹಾರದ ಕಡುಬಯಕೆ ನಿಯಂತ್ರಿಸುತ್ತದೆ. ಕರುಳಿನ ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 38

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಸಿಹಿ ಗೆಣಸಿನ ರುಚಿ ಸ್ವಲ್ಪ ಸಿಹಿ. ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಕೊಬ್ಬು ಹೊಂದಿಲ್ಲ. ಸೋಡಿಯಂ ಮತ್ತು ಪ್ರೊಟೀನ್ ಪ್ರಮಾಣ ಕಡಿಮೆ. ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.

    MORE
    GALLERIES

  • 48

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಸಿಹಿ ಗೆಣಸು ಪರಾಠಾ ರೆಸಿಪಿಗೆ ಬೇಕಾಗುವ ಪದಾರ್ಥಗಳು ಸಿಹಿ ಆಲೂಗಡ್ಡೆ - ಒಂದು ಮಧ್ಯಮ ಗಾತ್ರ, ಬಹು ಧಾನ್ಯದ ಹಿಟ್ಟು - 1 ಕಪ್, ಕೊತ್ತಂಬರಿ - ಒಂದು ಹಿಡಿ, ಹಸಿರು ಮೆಣಸಿನಕಾಯಿ – 2, ಕಪ್ಪು ಮೆಣಸು - ಒಂದು ಪಿಂಚ್, ಅರಿಶಿನ - 2 ಪಿಂಚ್ಗಳು, ಜೀರಿಗೆ ಪುಡಿ - ಅರ್ಧ ಚಮಚ, ಕಲ್ಲು ಉಪ್ಪು - ಒಂದು ಟೀಚಮಚ, ಗರಂ ಮಸಾಲಾ - 2 ಚಿಟಿಕೆ ಬೇಕು.

    MORE
    GALLERIES

  • 58

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಸಿಹಿ ಗೆಣಸಿನ ಆರೋಗ್ಯಕರ ಪರಾಠ ಮಾಡುವ ವಿಧಾನ ಹೇಗಿದೆ. ಮೊದಲು ಸಿಹಿ ಗೆಣಸನ್ನು ಎರಡರಿಂದ ಮೂರು ಸೀಟಿಗೆ ಕುದಿಸಿ. ಒಂದು ಬೌಲ್ ನಲ್ಲಿ ಬಹುಧಾನ್ಯದ ಹಿಟ್ಟನ್ನು ತೆಗೆದುಕೊಳ್ಳಿ. ಈಗ ಸಿಹಿ ಗೆಣಸಿನ ಸಿಪ್ಪೆ ತೆಗೆದು, ತಿರುಳನ್ನು ಹಿಟ್ಟಿಗೆ ಸೇರಿಸಿ. ಅದಕ್ಕೆ ಕಲ್ಲು ಉಪ್ಪು, ಕರಿಮೆಣಸು, ಗರಂ ಮಸಾಲಾ ಮತ್ತು ಜೀರಿಗೆ ಪುಡಿ ಸೇರಿಸಿ.

    MORE
    GALLERIES

  • 68

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಜೊತೆಗೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಮೆಣಸಿನಕಾಯಿ ಹಿಟ್ಟಿನೊಳಗೆ ಸೇರಿಸಿ. ಪರಾಠಗೆ ಹಿಟ್ಟು ನಾದಿಕೊಳ್ಳಿ. ನಂತರ ಎರಡು ಚಮಚ ತುಪ್ಪ ಹಾಕಿ ಹಿಟ್ಟನ್ನು ತಯಾರಿಸಿ. ನಂತರ ಇಪ್ಪತ್ತು ನಿಮಿಷ ತೆಗೆದಿರಿಸಿ.

    MORE
    GALLERIES

  • 78

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಈಗ ನಾನ್ ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ. ಈಗ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ. ಪರಾಠಾ ಲಟ್ಟಿಸಿ, ತವೆಗೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ, ಪ್ಲೇಟ್ ಗೆ ಸರ್ವ್ ಮಾಡಿ ಸವಿಯಿರಿ. ಈಗ ಬಿಸಿಯಾದ ಪರಾಠಾವನ್ನು ನೀವು ಮೊಸರು ಮತ್ತು ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.

    MORE
    GALLERIES

  • 88

    Morning Breakfast: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಿಹಿ ಗೆಣಸಿನ ಪರಾಠಾ ಮಾಡುವ ವಿಧಾನ

    ಸಿಹಿ ಗೆಣಸು ಬೀಟಾ ಕ್ಯಾರೋಟಿನ್ ಹೇರಳವಾಗಿದೆ. ಉತ್ಕರ್ಷಣ ನಿರೋಧಕವಾಗಿದೆ. ಇದು ಕಣ್ಣಿನ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಬೀಟಾ ಕ್ಯಾರೋಟಿನ್ ಮತ್ತು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲ. ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ.

    MORE
    GALLERIES