Health Tips: ದಿನಕ್ಕೆ ಎರಡು ಬಾರಿ ಹಲ್ಲುಜ್ಜುದರಿಂದ ಈ ಪ್ರಯೋಜನ ಕೂಡ ಸಿಗುತ್ತೆ..!

ದಿನಕ್ಕೆ ಎರಡು ಬಾರಿ ಹೆಚ್ಚು ಹಲ್ಲುಜ್ಜುವ ವ್ಯಕ್ತಿಗಳಲ್ಲಿ ಹೃದ್ರೋಗದ ಸಮಸ್ಯೆಯು ಶೇ. 10 ರಷ್ಟು ಕಡಿಮೆಯಾಗಿರುವುದು ಕೂಡ ಇದೇ ವೇಳೆ ಸಂಶೋಧಕರು ಪತ್ತೆಹಚ್ಚಿದ್ದರು. ಹಾಗೆಯೇ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇ.12 ರಷ್ಟು ಕಡಿಮೆಯಾಗಿರುವುದು ಈ ಅಧ್ಯಯನದಿಂದ ತಿಳಿದು ಬಂದಿದೆ.

First published: