Health Tips: ಗ್ರೀನ್ ಟೀ v/s ಬ್ಲ್ಯಾಕ್ ಟೀ; ಆರೋಗ್ಯಕ್ಕೆ ಯಾವುದು ಬೆಸ್ಟ್?

ಗ್ರೀನ್​ ಚಹಾ (Green Tea) ಮತ್ತು ಕಪ್ಪು ಚಹಾ (Black Tea) ಎರಡನ್ನೂ ಒಂದೇ ಚಹಾ ಗಿಡದ ಎಲೆಗಳಿಂದ ತಯಾರಿಸಲಾಗುತ್ತದೆ, ಕ್ಯಾಮೆಲಿಯಾ ಸಿನೆನ್ಸಿಸ್. ಇವೆರಡೂ ಒಂದೇ ಸಸ್ಯದಿಂದ ಮಾಡಲ್ಪಟ್ಟಿದ್ದರೂ ಅವು ಪರಸ್ಪರ ಭಿನ್ನವಾಗಿರುತ್ತವೆ.

First published: