Home Remedies: ಈ ಹಸಿರು ಎಲೆಗಳು ಥೈರಾಯ್ಡ್​-ಡಯಾಬಿಟಿಸ್​ ಎರಡಕ್ಕೂ ರಾಮಬಾಣವಂತೆ!

Green Leaves for Diabetes: ನಮ್ಮ ಆಹಾರದಲ್ಲಿಯೇ ನಮ್ಮ ಆರೋಗ್ಯ ಅಡಗಿರುವುದು. ಕೆಲವು ಆಹಾರಗಳು ಮಧುಮೇಹಿಗಳಿಗೆ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹಾಗೂ ಥೈರಾಯ್ಡ್ ಸಮಸ್ಯೆ ಇರುವವರಿಗೆ ಸಹ ಪ್ರಯೋಜನಕಾರಿಯಾಗಬಲ್ಲವು. ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ.

First published: