Pigeon at Home: ಪಾರಿವಾಳಗಳನ್ನು ಮನೆಯಲ್ಲಿ ಸಾಕುವುದರಿಂದ ಇಷ್ಟೆಲ್ಲಾ ಲಾಭ ಇದ್ಯಾ?

Positive Energy: ನಾನಾ ರೀತಿ ತಳಿಯ ನಾಯಿ ಮತ್ತು ಬೆಕ್ಕುಗಳನ್ನು ಸಾಕುವ ಹವ್ಯಾಸವಿರುತ್ತದೆ. ಅದೇ ರೀತಿಯಾಗಿ ಪಕ್ಷಿಗಳನ್ನು ಸಾಗುತ್ತಾರೆ. ಗಿಳಿಗಳನ್ನು ಸಾಕಿ ಅದಕ್ಕೆ ಮಾತನಾಡಲು ತರಬೇತಿಗಳನ್ನು ನೀಡುತ್ತಾರೆ. ಇನ್ನು ಪಾರಿವಾಳಗಳನ್ನು ಸಾಕುವಂತಹ ಜನರೂ ಇದ್ದಾರೆ. ಇದರಿಂದ ಶುಭವೋ? ಅಶುಭವೋ?

First published: