Orange Fruit: ಕಿತ್ತಳೆ ಹಣ್ಣಿನಿಂದ ಉತ್ತಮ ಆರೋಗ್ಯ, ಕೊಲೆಸ್ಟ್ರಾಲ್ ದೂರವಿರಿಸೋಕೆ ತಿನ್ನಿ ಆರೆಂಜ್

ಕಿತ್ತಳೆ ಹಣ್ಣು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ನೀವು ಒಂದು ಲೋಟ ಕಿತ್ತಳೆಹಣ್ಣಿನ ಜ್ಯೂಸ್ ಕುಡಿದ್ರೆ ಈ ಎಲ್ಲಾ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಿಗುತ್ತದೆ. ಹಲವಾರು ಗುಣಗಳಿಂದ ಸಮೃದ್ಧವಾಗಿರುವ ಕಿತ್ತಳೆ ಹಣ್ಣಿನ ಪ್ರಯೋಜನಗಳನ್ನು ತಿಳಿಯೋಣ.

First published: