Gold Jewellery: ಇಳಿಕೆಯಾಗಿದೆ ಬಂಗಾರದ ಬೆಲೆ, ದಸರಾ ಹಬ್ಬಕ್ಕೆ ಈ ಬ್ಯೂಟಿಫುಲ್ ಚಿನ್ನಾಭರಣಗಳನ್ನು ನೀವೂ ಖರೀದಿಸಿ

Jewelry Designs: ಬಂಗಾರದ ಆಭರಣ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಹಿಳೆಯರಿಗೆ ಬಂಗಾರ ಎಂದರೆ ಸಾಕು ಖುಷಿಯಿಂದ ಕುಣಿದು ಬಿಡುತ್ತಾರೆ. ಸದ್ಯ ದಸರಾ ಹಬ್ಬ ಬಂದಿದೆ. ಆಭರಣಗಳನ್ನು ಖರೀದಿ ಮಾಡುವ ಆಸೆ ಎಲ್ಲರಿಗೂ ಇರುತ್ತದೆ. ಇದೀಗ, ಮಹಿಳೆಯರಿಗೊಂದು ಸಂತಸದ ಸುದ್ದಿ ಇದೆ.

First published: