ಹುಡುಗಿಯರು ಮನೆಯಲ್ಲಿ ಒಬ್ಬರೇ ಇದ್ರೆ ಈ ವಿಚಿತ್ರ ಕೆಲಸಗಳನ್ನು ಮಾಡ್ತಾರಂತೆ
Weird Things Girls Do: ಹುಡುಗಿಯರಿಗೆ ಮನೆಯಲ್ಲಿ ಒಂಟಿಯಾಗಿರಲು ಅವಕಾಶವೇ ಸಿಗುವುದಿಲ್ಲ. ಆ ಅವಕಾಶ ಸಿಕ್ಕಾಗ ಹುಡುಗಿಯರು ನಿಜವಾಗಿ ಏನು ಮಾಡುತ್ತಾರೆ ಗೊತ್ತಾ? ವಿಚಿತ್ರ ಕೆಲಸಗಳನ್ನು ಮಾಡ್ತಾರಂತೆ. ಹೌದು, ಹುಡುಗಿಯರು ಒಂಟಿಯಾಗಿದ್ದಾಗ ಏನು ಮಾಡ್ತಾರೆ ಎಂಬುದು ಇಲ್ಲಿದೆ.
ನೀವು ಒಬ್ಬಂಟಿಯಾಗಿರುವಾಗ ಏನು ಮಾಡುತ್ತೀರಿ. ನಮಗೆ ಇಷ್ಟವಾದಂತೆ ಮೌನವಾಗಿರುವುದು ಅಪರೂಪದ ಅವಕಾಶ. ಆ ಸಮಯವನ್ನು ನಮ್ಮಿಷ್ಟದಂತೆ ಬದುಕಲು ಒಂದು ಅವಕಾಶ ದೊರೆಯುತ್ತದೆ.
2/ 10
ಮನೆಯಲ್ಲಿ ಒಬ್ಬರೇ ಇರುವಾಗ ಅವರ ಡ್ರೆಸ್ಸಿಂಗ್ ಶೈಲಿಯೇ ಬೇರೆ. ಆರಾಮದಾಯಕ ಉಡುಪುಗಳನ್ನು ಧರಿಸಿ ಆನಂದಿಸುತ್ತಾರೆ.
3/ 10
ಹುಡುಗಿಯರು ಒಂಟಿಯಾಗಿರುವಾಗ ಮಾಡುವ ಇನ್ನೊಂದು ಕೆಲಸವೆಂದರೆ ಗಂಟೆಗಟ್ಟಲೆ ವಿಡಿಯೋ ಗೇಮ್ ಆಡುವುದು. ಬೇಜಾರಾಗುವವರೆಗೂ ಅವರು ಅದನ್ನು ಆಡುತ್ತಾರೆ.
4/ 10
ಹುಡುಗಿಯರು ಮನೆಯಲ್ಲಿ ಒಬ್ಬರೇ ಇರುವಾಗ ಸ್ನಾನದತ್ತ ಹೆಚ್ಚು ಗಮನ ಹರಿಸುತ್ತಾರೆ. ಸ್ನಾನಗೃಹದಲ್ಲಿ ಹಾಡುಗಳನ್ನು ಹಾಡುತ್ತಾ ಸ್ನಾನವನ್ನು ಮಾಡುತ್ತಾರೆ.
5/ 10
ಮನೆಯಲ್ಲಿ ಯಾರೂ ಇಲ್ಲದಿದ್ದರೆ ಆ ಸಮಯದಲ್ಲಿ ತುಂಬಾ ಧೈರ್ಯ ಬರುತ್ತದೆ. ಅದಕ್ಕಾಗಿಯೇ ಹುಡುಗಿಯರು ಜೋರಾಗಿ ಹಾಡುತ್ತಾರೆ. ಯಾರಾದರೂ ಇದ್ದರೆ ನಮ್ಮ ಧ್ವನಿ ಕೇಳುವ ಭಯವಿರುತ್ತದೆ.
6/ 10
ಸೋಮಾರಿ ಹುಡುಗಿಯರ ಬಗ್ಗೆ ವಿಶೇಷವಾಗಿ ಹೇಳುವುದು ಏನು ಇಲ್ಲ. ಅವರು ಸ್ನಾನ ಮಾಡಲು ಸಹ ಇಷ್ಟಪಡುವುದಿಲ್ಲ. ಅಲ್ಲದೆ, ಮನೆಯಲ್ಲಿಯೇ ಸಮಯ ಕಳೆಯುತ್ತಾರೆ. ಮಲಗಿಯೇ ಇರುತ್ತಾರೆ ಎನ್ನಲಾಗುತ್ತದೆ.
7/ 10
ಕೆಲವು ಹುಡುಗಿಯರು ಕ್ಲೋಸೆಟ್‌ನಲ್ಲಿ ತಮ್ಮ ಡ್ರೆಸ್‌ಗಳನ್ನು ಬದಲಾಯಿಸುತ್ತಾರೆ, ಕನ್ನಡಿಯ ಮುಂದೆ ನಿಂತು ತಮ್ಮ ಸೌಂದರ್ಯವನ್ನು ಸ್ವತಃ ಹೊಗಳಿಕೊಳ್ಳುತ್ತಾರೆ.
8/ 10
ಬದಲಾಗಿ ಮನೆಯ ಸುತ್ತ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಯಾಕೆಂದರೆ. ಆಗ ಅಮ್ಮ ಬೈಯಲು ಮನೆಯಲ್ಲಿ ಇರುವುದಿಲ್ಲ. ಅನೇಕರು ಗೆಳತಿಯರನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಾರೆ.
9/ 10
ಹುಡುಗಿಯರು ಯಾರೂ ಇಲ್ಲದಿದ್ದಾಗ ಖಂಡಿತ ಫೇಶಿಯಲ್ ಮಾಡಿಕೊಳ್ಳುತ್ತಾರೆ. ಅದನ್ನು ತೆಗೆದ ನಂತರ, ತಮ್ಮ ಸೌಂದರ್ಯವನ್ನು ಎಷ್ಟು ಹೆಚ್ಚಿಸಿದೆ ಎಂದು ಯೋಚಿಸುತ್ತಾ ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರಂತೆ.
10/ 10
ಒಬ್ಬಂಟಿಯಾಗಿದ್ದಾಗ Facebook ಮತ್ತು Instagram ಅನ್ನು ಗಂಟೆಗಳ ಕಾಲ ಬ್ರೌಸ್ ಮಾಡುತ್ತಾರೆ. ನಿರ್ದಿಷ್ಟವಾಗಿ ಎಕ್ಸ್ ಬಾಯ್ ಫ್ರೆಂಡ್ ಫೇಸ್ ಬುಕ್ ಪುಟವನ್ನು ಪರೀಕ್ಷಿಸುತ್ತಾರೆ. ರೊಮ್ಯಾಂಟಿಕ್ ವೀಡಿಯೊಗಳನ್ನು YouTube ನಲ್ಲಿ ನೋಡುತ್ತಾರೆ.
First published:
110