DIY Hacks: ತುಪ್ಪ ಆರೋಗ್ಯಕ್ಕೆ ಮಾತ್ರವಲ್ಲ, ಮುಖದ ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತೆ

Ghee Face Mask: ತುಪ್ಪವು ನಿಮ್ಮ ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಒಡೆದ ತುಟಿಗಳು ಮತ್ತು ಒಡೆದ ಹಿಮ್ಮಡಿಗಳನ್ನು ಗುಣಪಡಿಸುವ ಗುಣಲಕ್ಷಣಗಳಿಗೆ ಸಹ ಹೆಸರುವಾಸಿಯಾಗಿದೆ. ಇದಲ್ಲದೆ, ತುಪ್ಪವು ನಿಮ್ಮ ಚರ್ಮವನ್ನು ಚೆನ್ನಾಗಿ ತೇವಗೊಳಿಸುತ್ತದೆ. ಈ ತುಪ್ಪದ ಫೇಸ್​ ಮಾಸ್ಕ್​ ಬಳಸುವುದು ಇನ್ನೂ ಹೆಚ್ಚಿನ ಲಾಭ ನೀಡುತ್ತದೆ. ಅದನ್ನು ಹೇಗೆ ಮಾಡುವುದು ಎಂಬುದು ಇಲ್ಲಿದೆ.

First published: