Ghee Beauty Tips: ನಿಮ್ಮ ಮುಖ ಗೋಲ್ಡನ್ ಕಲರ್​​ನಲ್ಲಿ ಹೊಳೆಯಬೇಕಾ? ತುಪ್ಪವನ್ನು ಹೀಗೆ ಬಳಸಿ

ತುಪ್ಪ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅಡುಗೆಯಲ್ಲಿ ತುಪ್ಪ ಎಷ್ಟು ಘಮ ಬೀರುತ್ತೋ ಅದೇ ರೀತಿ ಔಷಧವಾಗಿಯೂ ತುಪ್ಪವನ್ನು ಬಳಸ್ತಾರೆ. ಸೌಂದರ್ಯ ಹೆಚ್ಚಿಸುವುದರಲ್ಲೂ ತುಪ್ಪದ ಪಾತ್ರವಿದೆ. ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ನೋಡಿಕೊಳ್ಳಲು ನೀವು ಬಯಸಿದರೆ ತುಪ್ಪವನ್ನು ಬಳಸುವುದು ಉತ್ತಮ ಆಯ್ಕೆ. ಇದು ಚರ್ಮವನ್ನು ಬಿಗಿಯಾಗಿ ಇಡುತ್ತದೆ. ತುಪ್ಪವನ್ನು ಹೇಗೆ ಬಳಸಬೇಕು ಅನ್ನೋದನ್ನು ನೋಡೋಣ

First published: