Beauty Tips: ಮದುವೆ ಹತ್ತಿರವಿದ್ರೆ ಸುಂದರವಾಗಿ ಕಾಣಲು ಹೀಗೆ ರೆಡಿ ಆಗಿ

How To Get Glowing Skin: ನಿಶ್ಚಿತಾರ್ಥದ ನಂತರ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ.. ವಧು-ವರರಲ್ಲಿ ಯಾವಾಗಲೂ ಸಂತೋಷದ ಜೊತೆಗೆ ಸ್ವಲ್ಪ ಟೆನ್ಷನ್ ಇರುತ್ತದೆ. ಮದುವೆಯ ಬಗ್ಗೆ ಕನಸುಗಳು ಮತ್ತು ಭರವಸೆಗಳು ಮನಸ್ಸಿನಲ್ಲಿ ಸ್ವಲ್ಪ ಆತಂಕವನ್ನು ಉಂಟುಮಾಡುತ್ತವೆ. ಮದುವೆಯ ದಿನದಂದು ಏನು ಧರಿಸಬೇಕು? ಮೇಕಪ್ ಮಾಡುವುದು ಹೇಗೆ? ಅಂತಹ ವಿಷಯಗಳ ಬಗ್ಗೆ ಹಲವು ವಿಚಾರಗಳಿವೆ. ಆದರೆ ಮದುವೆಗೆ ತಯಾರಿ ನಡೆಸುವಾಗ ಹೆಚ್ಚಿನವರು ತಲೆಕೆಡಿಸಿಕೊಳ್ಳದ ಕೆಲವು ವಿಷಯಗಳಿವೆ. ಅದರಲ್ಲಿ ಆಹಾರ ಪದ್ಧತಿ ಮುಖ್ಯ. ಹಾಗಾದ್ರೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದು ಇಲ್ಲಿದೆ.

First published: