LPG Cylinder Cashback Offer: ಗ್ಯಾಸ್ ಸಿಲಿಂಡರ್ ಹೀಗೆ ಬುಕ್ ಮಾಡಿದ್ರೆ ರೂ 900 ಕ್ಯಾಶ್ ಬ್ಯಾಕ್ ಸಿಗುತ್ತೆ, ಆಫರ್ ಪಡೆಯೋಕೆ ಈ ರೀತಿ ಮಾಡಿ...

Gas Cylinder Cashback Offer: ಈ ತಿಂಗಳು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ರಾ? ಇಲ್ಲ ಅಂದ್ರೆ Paytmನಲ್ಲಿ ಬುಕ್ ಮಾಡಿ ನೋಡಿ.. ಮಿನಿಮಮ್ 900ರೂಪಾಯಿ ಕ್ಯಾಶ್ ಬ್ಯಾಕ್ ಸಿಗುತ್ತೆ. ಬರೀ ಇಷ್ಟೇ ಅಲ್ಲ, LPG ಬೆಲೆ ಹೆಚ್ಚಾದಾಗಿನಿಂದ ಈ ರೀತಿಯ ಅನೇಕ ಹಣ ಉಳಿತಾಯದ ಆಫರ್​ಗಳು ಎಲ್ಲೆಡೆ ಶುರುವಾಗಿದೆ. ಅವುಗಳ ಪ್ರಯೋಜನ ಪಡೆಯೋಕೆ ಹೀಗೆ ಮಾಡಿ...

First published: