White Teeth: ಹಳದಿ ಹಲ್ಲುಗಳಿಂದ ನಗಲು ಮುಜುಗರವಾಗ್ತಿದ್ಯಾ? ಈ ಸಮಸ್ಯೆಗೆ ಮನೆಯಲ್ಲಿರೋ ಈ ಪದಾರ್ಥಗಳೇ ಮದ್ದು!
How to get white teeth: ಉಪ್ಪು: ಒಂದು ಟೀ ಸ್ಪೂನ್ ಉಪ್ಪನ್ನು ಕೆಲವು ಹನಿ ಎಣ್ಣೆಯೊಂದಿಗೆ ಬೆರೆಸಿ ಮತ್ತು ನಿಮ್ಮ ಹಲ್ಲುಗಳ ಮೇಲೆ ಒಂದು ವಾರದವರೆಗೆ ಉಜ್ಜಿಕೊಳ್ಳಿ. ವ್ಯತ್ಯಾಸವನ್ನು ನೀವೇ ಕಾಣುತ್ತೀರಾ.
ಅನೇಕ ಮಂದಿ ಹಳದಿ ಹಲ್ಲುಗಳಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯು ಧೂಮಪಾನ, ತಪ್ಪು ಆಹಾರ ಪದ್ಧತಿ ಅಥವಾ ವಂಶವಾಹಿಗಳಿಂದ ಬರಬಹುದು. ಆದರೆ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳ ಮೂಲಕ ಹಳದಿ ಹಲನ್ನು ಹೊಗಲಾಡಿಸಬಹುದು. ಅದು ಹೇಗೆ ಅಂತ ತಿಳಿದುಕೊಳ್ಳೋಣ ಬನ್ನಿ.
2/ 7
ಎಣ್ಣೆ-ಉಪ್ಪು: ಒಂದು ಟೀ ಸ್ಪೂನ್ ಉಪ್ಪನ್ನು ಕೆಲವು ಹನಿ ಎಣ್ಣೆಯೊಂದಿಗೆ ಬೆರೆಸಿ ಮತ್ತು ನಿಮ್ಮ ಹಲ್ಲುಗಳ ಮೇಲೆ ಒಂದು ವಾರದವರೆಗೆ ಉಜ್ಜಿಕೊಳ್ಳಿ. ವ್ಯತ್ಯಾಸವನ್ನು ನೀವೇ ಕಾಣುತ್ತೀರಾ.
3/ 7
ಬೇಕಿಂಗ್ ಸೋಡಾ: ಹಲ್ಲುಜ್ಜುವಾಗ ಟೂತ್ ಪೇಸ್ಟ್ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಪದಾರ್ಥವನ್ನು ಬಳಸಿ. ಬೇಕಿಂಗ್ ಸೋಡಾ ಹಲ್ಲುಗಳ ಮೇಲಿನ ಹಳದಿ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
4/ 7
ಸ್ಟ್ರಾಬೆರಿ: ಸ್ಟ್ರಾಬೆರಿ ತಿನ್ನಲು ಮಾತ್ರ ರುಚಿಕರವಾಗಿಲ್ಲ. ಸ್ಟ್ರಾಬೆರಿಗಳು ಹಲ್ಲುಗಳ ಆರೈಕೆಯಲ್ಲಿ ಸಹ ಸಹಾಯ ಮಾಡುತ್ತದೆ. ಅದನ್ನು ನುಜ್ಜುಗುಜ್ಜು ಮಾಡಿ ಮತ್ತು ಬ್ರಷ್ನಿಂದ ಹಲ್ಲುಗಳ ಮೇಲೆ ಅನ್ವಯಿಸಿ. ಅದರ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
5/ 7
ನಿಂಬೆ ಸಿಪ್ಪೆ: ನಿಂಬೆ ಮತ್ತು ಕಿತ್ತಳೆ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಉಜ್ಜಬಹುದು. ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಿ.
6/ 7
ಆಪಲ್ ಸೈಡರ್ ವಿನೆಗರ್: ಹಳದಿ ಹಲ್ಲುಗಳನ್ನು ಹೊಗಲಾಡಿಸಲು ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಮಾಡುವಾಗ ನೀರು ಮತ್ತು ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ.
7/ 7
ಕಿತ್ತಳೆ ಸಿಪ್ಪೆಯ ಪುಡಿ: ನೀವು ಕಿತ್ತಳೆ ಸಿಪ್ಪೆಯ ಪುಡಿಯೊಂದಿಗೆ ಹಲ್ಲುಜ್ಜಲು ಪ್ರಯತ್ನಿಸಬಹುದು. ಇದರಿಂದ ಸಮಸ್ಯೆಯೂ ಪರಿಹಾರವಾಗಬಹುದು. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗೆ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ.)
First published:
17