Mosquitoes: ಒಂದು ಪೈಸೆ ಖರ್ಚು ಮಾಡದೇ ಮನೆಯಿಂದ ಸೊಳ್ಳೆಗಳನ್ನು ಹೀಗೆ ಓಡ್ಸಿ!
How to get rid off Mosquitoes: ಕಳೆದ ಒಂದೆರಡು ದಿನಗಳಿಂದ ರಾಜ್ಯದ ಕೆಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆ ಬಂದಾಗ ಗುಡುಗು ಸಿಡಿಲು ಬರುವುದು ಸಾಮಾನ್ಯ. ಅದರಲ್ಲಿಯೂ ಮಣ್ಣಿನ ವಾಸನೆ ಆನಂದಿಸಲು ತುಂಬಾ ಚೆನ್ನಾಗಿರುತ್ತದೆ. ಆದರೆ ಈ ನಡುವೆ ಸೊಳ್ಳೆಗಳ ಕಾಟ ಮಾತ್ರ ತಡೆದುಕೊಳ್ಳಲು ಆಗುವುದಿಲ್ಲ.
ಸೊಳ್ಳೆ ಚಿಕ್ಕದಾದರೂ, ಅದರ ಕಚ್ಚುವಿಕೆಯಿಂದ ಹರಡುವ ರೋಗಗಳು ಮನುಷ್ಯನನ್ನೇ ಬಲಿತೆಗೆದುಕೊಳ್ಳುವಷ್ಟು ಡೇಂಜರ್ ಆಗಿದೆ. ಅದರಲ್ಲೂ ಸೊಳ್ಳೆಗಳಲ್ಲಿ ನಾನಾ ರೀತಿಯ ಸೊಳ್ಳೆಗಳಿದೆ. ಒಂದೊಂದು ಸೊಳ್ಳೆ ಕೂಡ ಕಚ್ಚುವ ಮೂಲಕ ವಿವಿಧ ರೋಗಗಳನ್ನು ತಂದೊಡ್ಡುತ್ತದೆ.
2/ 7
ಕಳೆದ ಒಂದೆರಡು ದಿನಗಳಿಂದ ರಾಜ್ಯದ ಕೆಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆ ಬಂದಾಗ ಗುಡುಗು ಸಿಡಿಲು ಬರುವುದು ಸಾಮಾನ್ಯ. ಅದರಲ್ಲಿಯೂ ಮಣ್ಣಿನ ವಾಸನೆ ಆನಂದಿಸಲು ತುಂಬಾ ಚೆನ್ನಾಗಿರುತ್ತದೆ. ಆದರೆ ಈ ನಡುವೆ ಸೊಳ್ಳೆಗಳ ಕಾಟ ಮಾತ್ರ ತಡೆದುಕೊಳ್ಳಲು ಆಗುವುದಿಲ್ಲ.
3/ 7
ಹೀಗಾಗಿ ಸೊಳ್ಳೆ ಪರದೆ, ಸೊಳ್ಳೆಯಿಂದ ಮುಕ್ತಿ ಪಡೆಯಲು ಅಂಗಡಿಯಿಂದ ಅಗರಬತ್ತಿ ಖರೀದಿಸುವುದು ಹೀಗೆಲ್ಲಾ ಮಾಡುತ್ತೇವೆ, ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಅಂದರೆ ಚಿಂತಿಸಬೇಡಿ. ಅಡುಗೆಮನೆಯಲ್ಲಿರುವ ಈ ವಸ್ತುಗಳು ನಿಮ್ಮ ಸಮಸ್ಯೆಗೆ ಪರಿಹಾರವಾಗಿದೆ.
4/ 7
ಹೌದು, ಅಡುಗೆಮನೆಯಲ್ಲಿರುವ ಈ ವಸ್ತುಗಳಿಂದಲೇ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ಇದಕ್ಕೆ ಹಣ ಖರ್ಚು ಮಾಡಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಅವಶ್ಯಕತೆ ಇರುವುದಿಲ್ಲ.
5/ 7
ಜೋಳ ಮತ್ತು ಸಾಸಿವೆ ಎಣ್ಣೆಯನ್ನು ಹಚ್ಚಿವುದರಿಂದ ಸೊಳ್ಳೆಗಳು ನಿವಾರಣೆಯಾಗುತ್ತವೆ. ನೀವು ಈ ಪದಾರ್ಥಗಳನ್ನು ಬಹಳ ಸುಲಭವಾಗಿ ಬಳಸಬಹುದು.
6/ 7
ಆ ಎರಡು ಪದಾರ್ಥಗಳ ಬಲವಾದ ವಾಸನೆಯು ಸೊಳ್ಳೆಗಳನ್ನು ದೂರವಿಡುತ್ತದೆ. ಮತ್ತು ಈ ಮಿಶ್ರಣವನ್ನು ಬಳಸುವುದರಿಂದ ಧೂಪದ್ರವ್ಯದ ಹೊಗೆಯನ್ನು ತಪ್ಪಿಸಬಹುದು.
7/ 7
ಆದ್ದರಿಂದ ನೀವು ಹಣವನ್ನು ಉಳಿಸಲು ಈ ಟ್ರಿಕ್ ಅನ್ನು ಪ್ರಯತ್ನಿಸಬಹುದು. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ವಿವರಗಳಿಗಾಗಿ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ)
First published:
17