Garlic in haircare: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಬೆಳ್ಳುಳ್ಳಿ ಎಣ್ಣೆ ಬೆಸ್ಟ್​! ಟ್ರೈ ಮಾಡಿ ನೋಡಿ

Garlic in haircare: ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ-6, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಸೆಲೆನಿಯಮ್ ಇದೆ. ಬೆಳ್ಳುಳ್ಳಿ ಎಣ್ಣೆ ಅಥವಾ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಸಲ್ಫರ್ ಕೂದಲನ್ನು ಬಲಪಡಿಸುತ್ತದೆ.

First published: