Morning Health: ಬೆಳಗ್ಗೆ ಒಂದು ಲೋಟ ಬಿಸಿ ನೀರಿನ ಜೊತೆ 2 ಎಸಳು ಬೆಳ್ಳುಳ್ಳಿ ತಿನ್ನಿ ಸಾಕು, ಪ್ರಯೋಜನ ಒಂದೆರೆಡಲ್ಲ

Garlic and Hot Water: ನಿಮ್ಮ ಬೆಳಗ್ಗೆಯನ್ನು ಬೆಳ್ಳುಳ್ಳಿಯೊಂದಿಗೆ ಪ್ರಾರಂಭಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಅದರಲ್ಲೂ ಬಿಸಿ ನೀರಿನ ಜೊತೆ ಬೆಳ್ಳುಳ್ಳಿ ತಿಂದರೆ ಇನ್ನೂ ಹೆಚ್ಚಿನ ಲಾಭ ಇದೆ ಎನ್ನುತ್ತಾರೆ.

First published: