ಕನ್ನಡಿಗನ ಕ್ಯಾಮಾರದಲ್ಲಿ ಕಂಡಿತು ಹೊಸ ಜಗತ್ತು.. ಒಂದೊಂದು ಫೋಟೋನು ಪಿಸುಗುಡುತ್ತೆ ನೂರಾರು ಕಥೆಯ

ಕೊಪ್ಪಳ ಜಿಲ್ಲೆ ಗಂಗಾವತಿಯ ಶ್ರೀನಿವಾಸ ಎಣ್ಣಿ ಕೆಪಿಟಿಸಿಎಲ್ ನಲ್ಲಿ ಟ್ರಾನ್ಸಮಿಷನ್ ಇಂಜೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅಂತರಾಷ್ಟ್ರೀಯ ಫೋಟೊಗ್ರಾಫಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

First published: