Ganesh Chaturthi 2022: ಹಬ್ಬಕ್ಕಾಗಿ ಮನೆಯಲ್ಲೇ ಹಾಕಿಕೊಳ್ಳಬಹುದಾದ ಸಿಂಪಲ್​​​ ಮೆಹಂದಿ ಡಿಸೈನ್​ಗಳು ಇಲ್ಲಿವೆ ನೋಡಿ

ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶನ ಅಲಂಕಾರ ಮಾತ್ರವಲ್ಲ, ಯುವತಿಯರು ಹಬ್ಬಕ್ಕೆ ಅಲಂಕರಿಸಿಕೊಳ್ಳುವುದು ಹಬ್ಬ ಕಳೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಹಬ್ಬಕ್ಕಾಗಿ ಮನೆಯಲ್ಲೇ ಹಾಕಿಕೊಳ್ಳಬಹುದಾದ ಮೆಹಂದಿ ಡಿಸೈನ್ಗಳು ಇಲ್ಲಿವೆ ನೋಡಿ..

First published: