ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಇದ್ದಾಗ ನಾಳೆ ಬೆಳಗ್ಗೆಗೆ ಏನು ತಿಂಡಿ ಮಾಡೋದು ಅಂತ ರಾತ್ರಿಯಿಂದಲೇ ಯೋಚಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ತಿಂಡಿಯ ಜೊತೆಗೆ ಮಾವಿನ ಹಣ್ಣನ್ನು ತಿನ್ನಬೇಡಿ.
2/ 7
ಎಳನೀರನ್ನು ಬೆಳಗ್ಗೆಯೇ ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು. ಆದರೆ, ಯಾವುದೇ ಕಾರಣಕ್ಕೂ ತೆಂಗಿನ ತುರಿ, ತೆಂಗಿನ ಕಾಯಿಯನ್ನು ಬ್ರೇಕ್ಫಾಸ್ಟ್ ಜೊತೆಗೆ ತಿನ್ನಲೇ ಬಾರದು. ಯಾಕಂದರೆ ಕೊಬ್ಬಿನ ಅಂಶ ಇದರಲ್ಲಿ ಜಾಸ್ತಿ ಇರೋದ್ರಿಂದ ಬೆಳಗ್ಗೆಯೇ ತಿನ್ನಬಾರದು.
3/ 7
ಮಾವಿನ ಹಣ್ಣು: ಈ ಹಣ್ಣನ್ನು ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿಯ ಜೊತೆಗೆ ತಿನ್ನಬೇಡಿ. ಯಾಕೆಂದರೆ ಇದರಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗಿರುವುದರಿಂದ ಬೆಳ್ಳಂಬೆಳಗೆ ತಿನ್ನೋದು ದೇಹಕ್ಕೆ ತುಂಬಾ ನಷ್ಟ ನೀಡುತ್ತದೆ.
4/ 7
ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಇರೋದ್ರಿಂದ ಸ್ವಲ್ಪ ಹೊತ್ತಿಗೆ ಹಸಿವು ಆಗುತ್ತೆ. ಹೀಗಾಗಿ ನೀವು ಕಲ್ಲಂಗಡಿ ಹಣ್ಣನ್ನು ತಿಂಡಿಯ ಜೊತೆಗೆ ತಿನ್ನಬೇಡಿ.
5/ 7
ದ್ರಾಕ್ಷಿಯಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಇರೋದ್ರಿಂದ ತೂಕ ಹೆಚ್ಚಾಗುತ್ತದೆ. ಅದೇ ಹಗಲು ಹೊತ್ತಿನಲ್ಲಿ ಈ ದ್ರಾಕ್ಷಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
6/ 7
ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುವ ಬಾಳೇಹಣ್ಣನ್ನು ಯಾವುದೇ ಕಾರಣಕ್ಕೂ ಬೆಳಗ್ಗೆ ತಿಂಡಿಯ ಜೊತೆಗೆ ತಿನ್ನಬೇಡಿ. ಇದರಿಂದ ದಿನವಿಡೀ ನಿಮಗೆ ಹುಳಿ ತೇಗು ಬರುವ ಸಾಧ್ಯತೆ ಹೆಚ್ಚು.
7/ 7
ಈ ಮೇಲಿನ ಎಲ್ಲಾ ಹಣ್ಣುಗಳನ್ನು ತಿಂಡಿಯ ಜೊತೆಗೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ. ನಿಮ್ಮ ಜೀವನಶೈಲಿಯಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಿ.
First published:
17
Morning Breakfast: ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿಗೆ ಈ ಹಣ್ಣುಗಳನ್ನು ತಿನ್ನಲೇಬಾರದು! ಯಾಕೆ ಗೊತ್ತಾ?