Stone fruits : ಪ್ರಯಾಣ ಮಾಡುವಾಗ ಪೀಚ್, ಪ್ಲಮ್, ಚೆರ್ರಿಗಳನ್ನು ತಿನ್ನಬೇಡಿ. ಇವೆಲ್ಲವೂ ಹೊಟ್ಟೆ ನೋವಿಗೆ ಕಾರಣವಾಗಬಹುದು. ಈ ಹಣ್ಣುಗಳು ಸಣ್ಣ ಬೀಜಗಳನ್ನು ಹೊಂದಿರುತ್ತವೆ. ಪ್ರಯಾಣದಲ್ಲಿ ಅಪ್ಪಿತಪ್ಪಿ ಬೀಜ ನುಂಗಿದರೆ, ಅದು ಅಲಿಮೆಂಟರಿ ಕಾಲುವೆಯನ್ನು ನಿರ್ಬಂಧಿಸಬಹುದು. ಹಾಗಾಗಿ ಪ್ರಯಾಣದಲ್ಲಿ ಇಂತಹ ಪದಾರ್ಥಗಳನ್ನು ತಿನ್ನದಿರುವುದು ಉತ್ತಮ.