Jewellery Health Benefits: ಮಹಿಳೆಯರ ದಿಲ್ ಕದಿಯೋ ಆಭರಣ, ಆರೋಗ್ಯನೂ ವೃದ್ಧಿಸುತ್ತಂತೆ!
Jewellery Health Benefits : ಧರಿಸುವುದರಿಂದ ಮಹಿಳೆಯರಿಗೆ ಸೌಂದರ್ಯದ ಜೊತೆಗೆ ಉತ್ತಮ ಆರೋಗ್ಯವೂ ಸಿಗುತ್ತದೆ. ಆಭರಣಗಳನ್ನು ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಬಗ್ಗೆ ನಿಮಗೆಷ್ಟು ಗೊತ್ತು?
ಹಿಂದೂ ಸಂಪ್ರದಾಯಗಳ ಪ್ರಕಾರ, ಮಹಿಳೆಯರು ಧರಿಸುವ ಕುಂಕುಮವು ಜ್ಞಾನ ಚಕ್ರವನ್ನು ಸಕ್ರಿಯವಾಗಿರಿಸುತ್ತದೆ. ಎರಡೂ ಹುಬ್ಬುಗಳ ನಡುವೆ ಕುಂಕುಮವನ್ನು ಇಡುವುದರಿಂದ ಮಾನಸಿಕ ಶಕ್ತಿ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
2/ 10
ಮಹಿಳೆಯರು ಎಡಗಡೆ ಮೂಗನ್ನು ಚುಚ್ಚಿಸಿಕೊಳ್ಳುವುದರಿಂದ ಮೂಗಿನ ಮೂಲಕ ಹಾದುಹೋಗುವ ಕೆಲವು ರಕ್ತನಾಳಗಳು ಗರ್ಭಾಶಯಕ್ಕೆ ಸಂಪರ್ಕ ಹೊಂದಿವೆ. ಆದ್ದರಿಂದಲೇ ಮೂಗಿನ್ನು ಚುಚ್ಚಿಸಿಕೊಂಡರೆ, ಹೆರಿಗೆ ನೋವು ಕಡಿಮೆಯಾಗುತ್ತದೆ ಎಂದು ದೊಡ್ಡವರು ಹೇಳುತ್ತಾರೆ.
3/ 10
ಮಂಗಳಸೂತ್ರವು ಚಿನ್ನದಿಂದ ಮಾಡಲ್ಪಟ್ಟಿದೆ. ಕೆಲವೊಮ್ಮೆ ಬೆಳ್ಳಿಯನ್ನು ಸಹ ಬಳಸಲಾಗುತ್ತದೆ. ಈ ಎರಡು ಲೋಹಗಳು ಮಹಿಳೆಯರ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
4/ 10
ಆದ್ದರಿಂದ ಇದನ್ನು ಕುತ್ತಿಗೆಗೆ ಧರಿಸುವ ಮತ್ತು ಇತರ ಆಭರಣಗಳು ಸಹ ಧರಿಸುವುದರಿಂದ ನಮಗೆ ಪ್ರಯೋಜನ ಸಿಗುತ್ತದೆ. ಈ ಆಭರಣಗಳು ಕತ್ತಿನ ಕೆಲವು ಭಾಗಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ ಮತ್ತು ಕುತ್ತಿಗೆಯ ಕೆಳಗಿರುವ ಗಾಯಿಟರ್ ಮತ್ತು ಮೂಳೆಗಳ ಮೇಲೆ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡುತ್ತದೆ.
5/ 10
ಅನೇಕ ಮಹಿಳೆಯರು ಗಾಜಿನ ಬಳೆಯನ್ನು ಬಳಸುತ್ತಾರೆ. ಕೆಲವು ಕಾಯಿಲೆಗಳಿಗೆ ಮಹಿಳೆಯರಿಗೆ ಗಾಜಿನ ಬಳೆ ಪ್ರಯೋಜನಕಾರಿಯಾಗಿದೆ. ಈ ಬಳೆಯು ಮುಖವನ್ನು ಕಾಂತಿಯುತವಾಗಿಸುತ್ತದೆ. ಹಲ್ಲುನೋವು, ರಕ್ತದೊತ್ತಡ ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯಕವಾಗಿದೆ.
6/ 10
ತೋಳುಬಂದಿ ವಿಶಿಷ್ಟವಾದ ಪ್ರಯೋಜನಗಳನ್ನು ಹೊಂದಿದೆ. ಈ ತೋಳುಪಟ್ಟಿಗಳು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಇದು ಭುಜ ಮತ್ತು ತೋಳಿನ ನೋವನ್ನು ನಿವಾರಿಸುತ್ತದೆ.
7/ 10
ಸೊಂಟದ ಮೇಲೆ ಡಾಬು ಹಾಕಿಕೊಂಡರೆ ಜೀರ್ಣ ಶಕ್ತಿ ಹೆಚ್ಚುತ್ತದೆ, ಮುಟ್ಟಿನ ಸಮಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ, ಸೊಂಟ ನೋವು, ಬೆನ್ನು ನೋವು ಕೂಡ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
8/ 10
ಪಾದಗಳಿಗೆ ಧರಿಸಿರುವ ಕಾಲ್ಗೆಜ್ಜೆ ಮೂಳೆಗಳನ್ನು ಬಲಪಡಿಸುತ್ತದೆ. ಅಲ್ಲದೇ ಬೆಳ್ಳಿಯ ತಂಪಿನಿಂದ ದೇಹದಲ್ಲಿನ ಉಷ್ಣವೂ ಕಡಿಮೆಯಾಗುತ್ತದೆ, ಋತುಸ್ರಾವದಿಂದ ಉಂಟಾಗುವ ನೋವುಗಳೂ ಕಡಿಮೆಯಾಗುತ್ತವೆ.
9/ 10
ಮದುವೆಯ ನಂತರ, ಮಹಿಳೆಯರು ತಮ್ಮ ಕಾಲ್ಬೆರಳುಗಳಿಗೆ ಕಾಲುಂಗುರ ಧರಿಸುತ್ತಾರೆ. ಇದು ಥೈರಾಯ್ಡ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾರ್ಮೋನ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ನರಮಂಡಲವನ್ನು ಮತ್ತು ದೇಹದ ಕೆಳಗಿನ ಅಂಗಗಳ ಸ್ನಾಯುಗಳನ್ನು ಬಲಪಡಿಸುತ್ತದೆ.
10/ 10
(Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಗಳನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
110