Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

ಕೂದಲು ಉದುರುವ ಸಮಸ್ಯೆ ಮಾತ್ರವಲ್ಲದೇ, ಕೂದಲು ವಿವಿಧ ಪರಿಸರದ ಅಂಶಗಳಿಂದ ಹಾಳಾಗುತ್ತದೆ. ಕೂದಲು ಫ್ರೀಜಿಯಾಗುವುದು ಸಹ ದೊಡ್ಡ ಸಮಸ್ಯೆ. ಇದು ಕೂದಲು ಮತ್ತು ಹೇರ್ ಸ್ಟೈಲ್ ಹಾಳು ಮಾಡುತ್ತದೆ. ಹಾಗಾದ್ರೆ ಫ್ರೀಜಿ ಹೇರ್ ಅಥವಾ ಸುಕ್ಕುಗಟ್ಟಿದ ಕೂದಲ ಸಮಸ್ಯೆ ತಡೆಯಲು ಇಲ್ಲಿದೆ ಸಲಹೆ...

First published:

  • 18

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಆಹಾರದಲ್ಲಿ ಪ್ರೋಟೀನ್ ಸೇರಿಸಿ: ಹೌದು ಕೂದಲ ರಕ್ಷಣೆಗೆ ಹಾಗೂ ಕೂದಲ ಆರೋಗ್ಯ ಕಾಪಾಡಲು ಆಹಾರದಲ್ಲಿ ಸದಾ ಪೋಷಕಾಂಶ ಭರಿತ ಪದಾರ್ಥ ಸೇರಿಸಿ, ಸೇವಿಸಿ. ಮೊಳಕೆ ಕಾಳು, ಕಿಡ್ನಿ ಬೀನ್ಸ್, ಸೋಯಾಬೀನ್, ಮೀನು ಮತ್ತು ಚಿಕನ್ ಸೇವನೆ ಮಾಡಿ.

    MORE
    GALLERIES

  • 28

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಹೇರ್ ಸ್ಪಾ ಮಾಡುವುದು: ಒಣ ಕೂದಲು ಸಮಸ್ಯೆ ತಡೆಗೆ ಹೇರ್ ಸ್ಪಾ ಮಾಡುವುದು ಉತ್ತಮ ಆಯ್ಕೆ. ನಿಯಮಿತ ಸ್ಪಾ ಚಿಕಿತ್ಸೆ ಫ್ರೀಜಿ ಹೇರ್ ಸಮಸ್ಯೆ ತಡೆಯುತ್ತದೆ. ಕೂದಲಿನ ಅವಶ್ಯಕತೆಗೆ ಅನುಗುಣವಾಗಿ ಹೇರ್ ಸ್ಪಾ ಮಾಡಿಸಿ. ವಾರಕ್ಕೊಮ್ಮೆ ಮಾಡಬಹುದು.

    MORE
    GALLERIES

  • 38

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ರೀಬಾಂಡಿಂಗ್ : ಫ್ರೀಜಿ ಹೇರ್ ಸಮಸ್ಯೆ ತಡೆಯಲು ರೀಬಾಂಡಿಂಗ್ ಸಹಕಾರಿ. ಕೂದಲಿನ ವಾಲ್ಯೂಮ್ ಹೆಚ್ಚಿದ್ದರೆ ಇದನ್ನು ತಡೆಯಲು ರೀಬಾಂಡಿಂಗ್ ಲಾಭಕಾರಿ. ಕೂದಲು ಮೃದುವಾಗಲು, ಹೊಳೆಯುವ ಮತ್ತು ತೆಳ್ಳಗೆ ಕಾಣುತ್ತದೆ. ಈ ಚಿಕಿತ್ಸೆ ತೆಳ್ಳಗಿನ ಕೂದಲಿನವರಿಗೆ ಸೂಕ್ತವಲ್ಲ. ಈ ಚಿಕಿತ್ಸೆಯು ವರ್ಷದವರೆಗೆ ಇರುತ್ತದೆ.

    MORE
    GALLERIES

  • 48

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಹೇರ್ ಸಾಫ್ಟ್ ಚಿಕಿತ್ಸೆ: ಯಾರಿಗೆಲ್ಲಾ ಹೇರ್ ರೀಬಾಂಡಿಂಗ್ ಮಾಡಿಸಲು ಇಷ್ಟವಿಲ್ಲವೋ ಅವರು ಕೂದಲನ್ನು ನಯವಾಗಿಸುವ ಚಿಕಿತ್ಸೆ ಪಡೆಯಬಹುದು. ಈ ಚಿಕಿತ್ಸೆಯ ನಂತರ ಕೂದಲು ಸಂಪೂರ್ಣವಾಗಿ ನೇರವಾಗಲ್ಲ. ಆದರೆ ಕೂದಲಿನೊಳಗೆ ಹೊಳಪು ಬರುತ್ತದೆ. ಶುಷ್ಕತೆ ಕಡಿಮೆಯಾಗುತ್ತದೆ.

    MORE
    GALLERIES

  • 58

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಕೆರಾಟಿನ್ ಚಿಕಿತ್ಸೆ: ಕೆರಾಟಿನ್ ಚಿಕಿತ್ಸೆಯು ಕೂದಲನ್ನು ಮೃದುವಾಗಿಸುತ್ತದೆ. ಮತ್ತು ಕೂದಲಿಗೆ ಪೋಷಣೆ ನೀಡುತ್ತದೆ. ಇದರಲ್ಲಿ ಬಳಸುವ ರಾಸಾಯನಿಕವು ಕೂದಲು ಹಾಳಾಗದಂತೆ ತಡೆಯುತ್ತದೆ.

    MORE
    GALLERIES

  • 68

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಹೇರ್ ಗ್ಲಾಸ್ ಚಿಕಿತ್ಸೆ: ಕಳೆದು ಹೋದ ಕೂದಲಿನ ಹೊಳಪು ವಾಪಸ್ ತರಲು ಕೂದಲು ಹೊಳಪು ಚಿಕಿತ್ಸೆ ಪಡೆಯಬಹುದು. ಇದು ಎರಡರಿಂದ ಮೂರು ತಿಂಗಳವರೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇದು ಕೂದಲಿನ ಬಣ್ಣ ಹೊಳೆಯುವಂತೆ ಮಾಡುತ್ತದೆ.

    MORE
    GALLERIES

  • 78

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಪಡೆಯಲು ಅನೇಕ ಅಂಶಗಳು ಕಾರಣವಾಗಿವೆ. ನಿಯಮಿತವಾಗಿ ಯೋಗ, ವಾಕಿಂಗ್, ವ್ಯಾಯಾಮ ಮಾಡಿ. ಇದು ದೇಹದಾರೋಗ್ಯದ ಜೊತೆಗೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

    MORE
    GALLERIES

  • 88

    Hair Care: ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿವೆ ದಿ ಬೆಸ್ಟ್ ಸಲಹೆ

    ಕೂದಲು ಉದುರುವಿಕೆ ಮತ್ತು ಇತರೆ ಸಮಸ್ಯೆ ತಡೆಯಲು ಅಲೋವೆರಾ ಉತ್ತಮ ಆಯ್ಕೆ. ನೀವು ಎರಡು ದಿನಕ್ಕೊಮ್ಮೆ ಅಲೋವೆರಾ ತಲೆಗೆ ಹಚ್ಚಿ, ಸ್ನಾನ ಮಾಡಿದರೆ ಕೂದಲು ಆರೋಗ್ಯ ಸುಧಾರಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ ಇದು ಫ್ರೀಜಿ ಹೇರ್ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES