Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

ನಾವು ತಿನ್ನುವ ಆಹಾರದಿಂದ ನಮಗೆ ಶಕ್ತಿ ಸಿಗುತ್ತದೆ. ದೇಹಕ್ಕೆ ಶಕ್ತಿ ಸಿಗಲು ಪೋಷಕಾಂಶ ಭರಿತ ಆಹಾರ ಸೇವನೆ ಮಾಡುವುದು ಮುಖ್ಯ. ಹಾಗಾಗಿ ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗೆ ಆಹಾರದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸುವ ಪದಾರ್ಥ ಸೇವಿಸುವುದು ಲಾಭಕಾರಿ. ಅವುಗಳ ಬಗ್ಗೆ ತಿಳಿಯೋಣ.

First published:

  • 18

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ನಾವು ತಿನ್ನುವ ಆಹಾರವು ನಮ್ಮ ಶಕ್ತಿಯ ಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ಸೇವನೆ ಮಾಡಿದರೆ ಪೋಷಕಾಂಶದ ಜೊತೆಗೆ ಶಕ್ತಿ ಹೆಚ್ಚುತ್ತದೆ. ಆರೋಗ್ಯಕರ ಶಕ್ತಿಯ ಆಹಾರದ ದೀರ್ಘಾವಧಿಯ ಸೇವನೆಯಿಂದ ಚಯಾಪಚಯ ಚೆನ್ನಾಗಿರುತ್ತದೆ. ಇದು ನಿಮಗೆ ತ್ವರಿತ ಶಕ್ತಿ ನೀಡುತ್ತದೆ.

    MORE
    GALLERIES

  • 28

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ತುಂಬಾ ಆಹಾರ ಪದಾರ್ಥಗಳನ್ನು ನೀವು ದೈನಂದಿನ ಆಹಾರದಲ್ಲಿ ಸೇರಿಸಿದರೆ ಇವುಗಳು ನಿಮಗೆ ಹೆಚ್ಚಿನ ಶಕ್ತಿ ನೀಡುತ್ತವೆ. ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ. ಕೆಲವು ಹೆಚ್ಚಿನ ಶಕ್ತಿಯ ಆಹಾರ ಸೇವನೆ ಶಕ್ತಿಯ ತ್ವರಿತ ಉತ್ತೇಜನ ನೀಡುತ್ತದೆ.

    MORE
    GALLERIES

  • 38

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ನಂತರ ನೀವು ದೀರ್ಘ ಮತ್ತು ಬಿಡುವಿಲ್ಲದ ಸಮಯದಲ್ಲೂ ಶಕ್ತಿಯ ಕೊರತೆ ಅನುಭವಿಸದಂತೆ ಇವುಗಳು ಕಾಪಾಡುತ್ತವೆ. ಕಾರ್ಬೋಹೈಡ್ರೇಟ್ ಆಹಾರಗಳು ಶಕ್ತಿ ಮತ್ತು ಮನಸ್ಥಿತಿ ಎರಡನ್ನೂ ಸುಧಾರಿಸುತ್ತದೆ. ಸರಳ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಗಳ ಬದಲು ನೀವು ಸಂಕೀರ್ಣ ಮತ್ತು ಕಡಿಮೆ ಜಿ-ಐ ಕಾರ್ಬ್ಸ್ ಆಹಾರ ಸೇವಿಸಿ.

    MORE
    GALLERIES

  • 48

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ಆಹಾರದಲ್ಲಿ ಫೈಬರ್ ಸೇರಿಸಿ. ಇದು ಒಂದು ರೀತಿಯ ಕಾರ್ಬೋಹೈಡ್ರೇಟ್. ದೇಹವು ಆಹಾರ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಫೈಬರ್ ಗ್ಲೂಕೋಸ್ ಆಗಿ ವಿಭಜನೆಯಾದ ನಂತರ ದೇಹದಲ್ಲಿ ಪರಿಚಲನೆಯಾಗಿ ಇದು ಶಕ್ತಿ ನೀಡುತ್ತದೆ. ಓಟ್ ಮೀಲ್, ಚಿಯಾ ಬೀಜಗಳು, ಬಾದಾಮಿ, ಬೀನ್ಸ್, ಮಸೂರ ಕರಗುವ ಫೈಬರ್ ಪದಾರ್ಥಗಳು. ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

    MORE
    GALLERIES

  • 58

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ಕಾಫಿ ಸೇವನೆ ಸಹ ತ್ವರಿತ ಶಕ್ತಿ ನೀಡುತ್ತದೆ. ಕೆಫೀನ್ ಮೆದುಳಿನ ಚಟುವಟಿಕೆ ಹೆಚ್ಚಿಸಲು ಮತ್ತು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಕಾಫಿ ಸೇವಿಸಿದ ಒಂದು ಗಂಟೆಯಲ್ಲಿ ಪ್ರಯೋಜನಗಳು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲದವರೆಗೆ ಶಕ್ತಿ ನೀಡುತ್ತದೆ. ಕಾಫಿಗೆ ಒಂದು ಚಮಚ ದೇಸಿ ತುಪ್ಪ ಸೇರಿಸಿ ಸೇವಿಸಬಹುದು.

    MORE
    GALLERIES

  • 68

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ಪ್ರೋಟೀನ್ ಆಹಾರದಲ್ಲಿ ಕೋಳಿ, ಮೀನು, ಮಾಂಸ, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳು ಇವೆ. ಇದು ಟೈರೋಸಿನ್ ಎಂಬ ಅಮೈನೋ ಆಮ್ಲ ಹೊಂದಿದೆ. ಇದು ಡೋಪಮೈನ್ ಮತ್ತು ನೊರ್ಪೈನ್ಫ್ರಿನ್ ಹೆಚ್ಚಿಸುತ್ತದೆ. ಪ್ರೋಟೀನ್ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ. ಆಗಾಗ್ಗೆ ಹಸಿವು ತಡೆದು ಮತ್ತು ದೀರ್ಘಕಾಲದವರೆಗೆ ಶಕ್ತಿ ನೀಡುತ್ತವೆ.

    MORE
    GALLERIES

  • 78

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ವಾಲ್ನಟ್ಸ್ ಬಹಳಷ್ಟು ಶಕ್ತಿಯುತ ಪದಾರ್ಥ. ಒಮೆಗಾ 3 ಕೊಬ್ಬಿನಾಮ್ಲ ಹೊಂದಿದೆ. ಮೈಟೊಕಾಂಡ್ರಿಯಾದ ರಕ್ಷಣಾತ್ಮಕ ಪೊರೆಯ ಬೆಳವಣಿಗೆ ಹೆಚ್ಚಿಸುತ್ತದೆ. ಮತ್ತು ಶಕ್ತಿಯ ಮಟ್ಟ ಸುಧಾರಿಸುತ್ತದೆ. ವಾಲ್ನಟ್ಸ್‌ ನಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಮತ್ತು ಶಕ್ತಿ ನೀಡಲು ಸಹಕಾರಿ.

    MORE
    GALLERIES

  • 88

    Energy Foods: ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ತಿನ್ನಿ; ದೇಹದಲ್ಲಿನ ಶಕ್ತಿ ಮಟ್ಟ ಹೆಚ್ಚಿಸಿಕೊಳ್ಳಿ!

    ಟೀ ಕುಡಿದಾಗ ಶಕ್ತಿ ಸಿಗುತ್ತದೆ. ಸಿಹಿ ಸೋಡಾ ಮತ್ತು ತಂಪು ಪಾನೀಯಕ್ಕಿಂತ ಚಹಾ ಸೇವನೆ ಉತ್ತಮ ಪರ್ಯಾಯ. ಕೆಲವು ವಿಧದ ಚಹಾದಲ್ಲಿ ಕೆಫೀನ್ ಇದೆ. ಇದು ನಿಮ್ಮ ಶಕ್ತಿ ಮತ್ತು ಗಮನ ಹೆಚ್ಚಿಸುತ್ತದೆ.

    MORE
    GALLERIES