ಭಾರೀ ಕುಡಿತ. ಆಲ್ಕೊಹಾಲ್ ಸೇವನೆಯು ಕೆಟ್ಟ ಅಭ್ಯಾಸ. ಇದು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ಆಲ್ಕೋಹಾಲ್ ಬಹಳಷ್ಟು ಕ್ಯಾಲೊರಿ ಹೊಂದಿದೆ. ಇದು ತೂಕ ಹೆಚ್ಚಿಸುತ್ತದೆ. ನಿದ್ರೆಯ ಕೊರತೆ. ಕಳಪೆ ನಿದ್ರೆ ಹಸಿವು ಮತ್ತು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ,. ಇದು ಕೊಬ್ಬು ಹೆಚ್ಚಿಸುತ್ತದೆ.