Fruits For Health: ಸದೃಢ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!
ಹಣ್ಣುಗಳು ಬಹಳಷ್ಟು ವಿಟಮಿನ್ ಮತ್ತು ಖನಿಜಗಳನ್ನು ಹೊಂದಿದೆ. ಇದು ದೇಹವನ್ನು ರೋಗಗಳಿಂದ ದೂರ ಇರಿಸುತ್ತದೆ. ಆರೋಗ್ಯದಿಂದ ಇರಲು ಎಲ್ಲಾ ವೈದ್ಯರು ಋತುಮಾನದ ಹಣ್ಣುಗಳ ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ. ಇದು ಆರೋಗ್ಯ ವರ್ಧನೆಗೆ ತುಂಬಾ ಸಹಾಯ ಮಾಡುತ್ತದೆ. ದೇಹವು ಸಕ್ರಿಯವಾಗಿರಲು ಮತ್ತು ಕಾಯಿಲೆಗಳಿಂದ ಮಕ್ತವಾಗಿರಲು ಹಣ್ಣುಗಳ ಸೇವನೆ, ಜ್ಯೂಸ್ ಸೇವನೆ ಸಹಾಯ ಮಾಡುತ್ತದೆ.
ನೀವು ನಿಮ್ಮ ದೈನಂದಿನ ಜೀವನದಲ್ಲಿ ಈ ಹಣ್ಣುಗಳ ಸೇವನೆ ತಪ್ಪದೇ ಮಾಡಿ. ಈ ರಸಭರಿತ ಹಣ್ಣುಗಳು ಹೆಚ್ಚಿಸುತ್ತದೆ. ಬಿಸಿಲಿನ ಧಗೆ ನಿವಾರಿಸಲು ಸಹಾಯ ಮಾಡುತ್ತದೆ. ಹೊಟ್ಟೆಗೆ ಸಂಬಂಧಸಿದ ಸಮಸ್ಯೆ ತೊಡೆದು ಹಾಕುತ್ತವೆ.
2/ 8
ಬಿಸಿಲಿನ ದಿನಗಳಲ್ಲಿ ಹಣ್ಣುಗಳ ಸೇವನೆ ದೇಹವನ್ನು ಹೈಡ್ರೇಟ್ ಮಾಡುತ್ತವೆ. ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತವೆ. ಹೀಟ್ ಸ್ಟ್ರೋಕ್ ಸಮಸ್ಯೆ ತಡೆಯುತ್ತದೆ. ತಲೆತಿರುಗುವಿಕೆ, ಸುಸ್ತು, ಸ್ನಾಯು ಸೆಳೆತ, ವಾಕರಿಕೆ ಮತ್ತು ತಲೆನೋವು, ಆಯಾಸ ಹಾಗೂ ಇತರೆ ಲಕ್ಷಣಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
3/ 8
ಬೇಸಿಗೆಯಲ್ಲಿ ಆರೋಗ್ಯಕರ ಮತ್ತು ರಸಭರಿತ ಹಣ್ಣುಗಳ ಸೇವನೆ ಮಾಡಬೇಕು. ಇದು ದೇಹಕ್ಕೆ ಸೂಕ್ತ ಪೋಷಣೆ ನೀಡುತ್ತದೆ. ತೇವಾಂಶ ಮತ್ತು ನೀರಿನ ಅಂಶ ಇಲ್ಲದಿದ್ದರೆ ಹಾಗೂ ವಿಟಮಿನ್ ಸಿ ಕಡಿಮೆಯಾದರೆ ಕಾಯಿಲೆಗಳು ಬರುತ್ತವೆ. ಇದನ್ನು ತಡೆಯಲು ಕಿವಿ ಹಣ್ಣು ಸೇವನೆ ಮಾಡಿ. ಕಿವಿ ಹಣ್ಣು ಸಾಕಷ್ಟು ನೀರು ಹೊಂದಿದೆ. ಹೊಟ್ಟೆ, ಹೃದಯ ಮತ್ತು ಮನಸ್ಸನ್ನು ತಂಪಾಗಿಸುತ್ತದೆ.
4/ 8
ಹೆಚ್ಚಿನ ವಿಟಮಿನ್-ಸಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಮೂಳೆಗಳು ದುರ್ಬಲವಾಗಿದ್ದರೆ ವಿಟಮಿನ್ ಡಿ ಬಳಕೆ ಹೆಚ್ಚಿಸಿ. ಕಿತ್ತಳೆ ತಿನ್ನಿ. ಇದು 12 ತಿಂಗಳವರೆಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಈ ಹಣ್ಣನ್ನು ಬೇಸಿಗೆಯಲ್ಲಿ ತಿನ್ನಬೇಕು. ವಿಟಮಿನ್-ಸಿ ಇದ್ದು, ಕೂದಲು ಮತ್ತು ಚರ್ಮಕ್ಕೆ ಹೊಳಪು ತರುತ್ತದೆ.
5/ 8
ಬೇಸಿಗೆಯಲ್ಲಿ ಕಲ್ಲಂಗಡಿ ಸೇವನೆ ದೇಹವನ್ನು ಸಾಕಷ್ಟು ಹೈಡ್ರೇಟ್ ಆಗಿರಿಸುತ್ತದೆ. ಕಲ್ಲಂಗಡಿ ಸೇವನೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಒದಗಿಸುತ್ತದೆ. ಕಲ್ಲಂಗಡಿ ಹಣ್ಣನ್ನು ಕಪ್ಪು ಉಪ್ಪನ್ನು ಹಾಕಿ ತಿಂದರೆ ರುಚಿ ಹೆಚ್ಚುತ್ತದೆ. ಕಲ್ಲಂಗಡಿ ತಿನ್ನುವುದರಿಂದ ದೇಹದ ಜಲಸಂಚಯನ ಸರಿಯಾಗಿರುತ್ತದೆ.
6/ 8
ದಾಳಿಂಬೆ ಬೇಸಿಗೆಯಲ್ಲಿ ತಪ್ಪದೇ ಸೇವನೆ ಮಾಡಿ. ಇದು ದೇಹಕ್ಕೆ ಬೇಕಾದ ಪೋಷಕಾಂಶ ಮತ್ತು ಪೋಷಣೆ ನೀಡುತ್ತದೆ. ಬೇಸಿಗೆಯಲ್ಲಿ ದಾಳಿಂಬೆ ತಿಂದರೆ ಕಬ್ಬಿಣಾಂಶ ಮತ್ತು ನೀರಿನ ಕೊರತೆ ದೂರವಾಗುತ್ತದೆ. ದೇಹದಲ್ಲಿ ರಕ್ತಹೀನತೆ ಕೊರತೆ ಕಡಿಮೆಯಾಗುತ್ತದೆ. ಹಿಮೋಗ್ಲೋಬಿನ್ ಮಟ್ಟ ಹೆಚ್ಚುತ್ತದೆ.
7/ 8
ಪೈನಾಪಲ್ ಸೇವನೆ ಬೇಸಿಗೆಯಲ್ಲಿ ಜಲಸಂಚಯನಕ್ಕೆ ಸಹಕಾರಿ. ಮೂಳೆಗಳ ಆರೋಗ್ಯಕ್ಕೆ ಸಹಕಾರಿ. ಬೇಸಿಗೆಯಲ್ಲಿ ಅನಾನಸ್ ತಿನ್ನಬೇಕು. ಹುಳಿ ಸಿಹಿ ಹಣ್ಣು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಇದರಲ್ಲಿ ಫೈಬರ್ ಅಂಶವಿದ್ದು, ಇದು ಮಲಬದ್ಧತೆ ಸಮಸ್ಯೆ ಕಡಿಮೆ ಮಾಡಿ, ಹೊಟ್ಟೆ ತಂಪಾಗಿಸುತ್ತದೆ.
8/ 8
ಪಪ್ಪಾಯಿ ಸೇವನೆಯು ಸಾಕಷ್ಟು ಪೋಷಕಾಂಶ ಒದಗಿಸುತ್ತದೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಮಲಬದ್ಧತೆ, ಹೊಟ್ಟೆಯಲ್ಲಿ ಉರಿ ಮುಂತಾದ ಸಮಸ್ಯೆ ತಡೆಯುತ್ತದೆ. ಪಪ್ಪಾಯಿ ಪಿರಿಯಡ್ಸ್ ಸಂಬಂಧಿ ಸಮಸ್ಯೆ ನಿವಾರಿಸಲು ಸಹಕಾರಿ.
First published:
18