Breakfast: ತುಂಬಾ ದಪ್ಪ ಆಗ್ತಿದ್ದೀರಾ? ಬೆಳಗ್ಗೆ ಈ ತಿಂಡಿ ತಿಂದು ತೂಕ ಇಳಿಸಿಕೊಳ್ಳಿ
ಬೆಳಗಿನ ತಿಂಡಿಗೆ ನೀವು ಆರೋಗ್ಯಕರ ಪದಾರ್ಥ ಸೇವನೆಗೆ ಬಯಸುತ್ತೀರಿ. ಅಲ್ಲದೇ ಪೋಷಕಾಂಶ ಭರಿತ ಪದಾರ್ಥಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಓಟ್ಸ್ ತಿಂಡಿಯು ನಿಮ್ಮನ್ನು ಹೆಲ್ದೀ ಆಗಿರಿಸುತ್ತದೆ. ಓಟ್ಸ್ ರೆಸಿಪಿಯು ನಿಮ್ಮ ದೇಹಕ್ಕೆ ಉತ್ತಮ ಆಯ್ಕೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಬೆಳಗಿನ ತಿಂಡಿಗೆ ನೀವು ಆರೋಗ್ಯಕರ ಪದಾರ್ಥ ಸೇವನೆಗೆ ಬಯಸುತ್ತೀರಿ. ಅಲ್ಲದೇ ಪೋಷಕಾಂಶ ಭರಿತ ಪದಾರ್ಥಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಓಟ್ಸ್ ತಿಂಡಿಯು ನಿಮ್ಮನ್ನು ಹೆಲ್ದೀ ಆಗಿರಿಸುತ್ತದೆ. ಓಟ್ಸ್ ರೆಸಿಪಿಯು ನಿಮ್ಮ ದೇಹಕ್ಕೆ ಉತ್ತಮ ಆಯ್ಕೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಇಲ್ಲಿ ಓಟ್ಸ್ ನ ಕೆಲವು ಖಾದ್ಯಗಳ ಬಗ್ಗೆ ತಿಳಿಯೋಣ.
2/ 8
ಓಟ್ಸ್ ಇಡ್ಲಿ ರೆಸಿಪಿ. ಬೇಕಾಗುವ ಪದಾರ್ಥಗಳು ಹೀಗಿವೆ. ಪುಡಿಮಾಡಿ ಮತ್ತು ಹುರಿದ ಓಟ್ಸ್, ತುರಿದ ಕ್ಯಾರೆಟ್, ಉಪ್ಪು, ಮೊಸರು, ಸ್ವಲ್ಪ ಎಣ್ಣೆ, ಸಾಸಿವೆ ಬೀಜಗಳು, ಕರಿಬೇವಿನ ಸೊಪ್ಪು, ಉದ್ದಿನ ಬೇಳೆ, ಕಡಲೆ ಬೇಳೆ, ಹಸಿರು ಮೆಣಸಿನಕಾಯಿ ಬೇಕು.
3/ 8
ಓಡ್ಸ್ ಇಡ್ಲಿ ಮಾಡುವ ವಿಧಾನ ಹೀಗಿದೆ. ಓಟ್ಸ್ ಅನ್ನು ಬಾಣಲೆಯಲ್ಲಿ ಹುರಿದು ಅದನ್ನು ನುಣ್ಣಗೆ ಪುಡಿ ಮಾಡಿ. ಈ ಪುಡಿಯಲ್ಲಿ ಉಪ್ಪು, ಮೊಸರು ಮತ್ತು ತುರಿದ ಕ್ಯಾರೆಟ್ ಅನ್ನು ಬೆರೆಸಿ ದ್ರಾವಣ ತಯಾರಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಉದ್ದಿನಬೇಳೆ, ಕರಿಬೇವು ಸೇರಿಸಿ, ನಂತರ ಹಸಿರು ಮೆಣಸಿನಕಾಯಿ ಹಾಕಿ.
4/ 8
ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಇಡ್ಲಿ ಹಿಟ್ಟಿನಂತೆ ದಪ್ಪಗೆ ಆಗಿಸಿ. ಈಗ ಇಡ್ಲಿ ಅಡುಗೆ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ ಇಡ್ಲಿ ಹಿಟ್ಟನ್ನು ಸುರಿಯಿರಿ. ಹಬೆಯಲ್ಲಿ ಬೇಯಿಸಿ. ಸಿದ್ಧವಾದ ಇಡ್ಲಿಯನ್ನು ಪ್ಲೇಟ್ ಗೆ ಸರ್ವ್ ಮಾಡಿ. ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಸೇವಿಸಿ.
5/ 8
ಓಟ್ಸ್ ಭುರ್ಜಿ. ಬೇಕಾಗುವ ಪದಾರ್ಥಗಳು. 2 ಟೀಸ್ಪೂನ್ ಓಟ್ಸ್, 2 ಮೊಟ್ಟೆಗಳು ಮತ್ತು 4 ಮೊಟ್ಟೆಯ ಬಿಳಿಭಾಗ, ಎಣ್ಣೆ, 1 ಕತ್ತರಿಸಿದ ಈರುಳ್ಳಿ, ಉಪ್ಪು, ಹಸಿರು ಮೆಣಸಿನಕಾಯಿ, ಟೊಮೆಟೊ ಬೇಕು. ಮಾಡುವ ವಿಧಾನ ಹೀಗಿದೆ. ದೊಡ್ಡ ಪಾತ್ರೆಗೆ ಮೊಟ್ಟೆ, ಓಟ್ಸ್, ತರಕಾರಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಒಟ್ಟಿಗೆ ಮಿಶ್ರಣ ಮಾಡಿ.
6/ 8
ದೊಡ್ಡ ಬಾಣಲೆಗೆ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಮೊಟ್ಟೆಯ ಮಿಶ್ರಣ ಸೇರಿಸಿ. ನಂತರ ಅದನ್ನು ಹೆಚ್ಚು ಸಮಯ ಬೇಯಿಸಿ. ಒಣಗಿದ ನಂತರ ಅದನ್ನು ಉರಿಯಿಂದ ಇಳಿಸಿ, ಮೇಲೆ ಸ್ವಲ್ಪ ಹಸಿರು ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಮತ್ತು ಬಿಸಿಯಾಗಿ ಬಡಿಸಿ.
7/ 8
ಓಟ್ಮೀಲ್ ಕುಕೀಸ್. 3 ಕಪ್ ಓಟ್ಸ್, ದಾಲ್ಚಿನ್ನಿ ಪುಡಿ, 2 ಮೊಟ್ಟೆಗಳು, 2 ಕಪ್ ಬೆಣ್ಣೆ, 1 ಕಪ್ ಕಂದು ಸಕ್ಕರೆ, 1 ಕಪ್ ಬಿಳಿ ಸಕ್ಕರೆ, 1 ಟೀ ಚಮಚ ಅಡಿಗೆ ಸೋಡಾ, 1 ಟೀ ಚಮಚ ಉಪ್ಪು, 1/2 ಕಪ್ ಮೈದಾ ಹಿಟ್ಟು, 1 ಕಪ್ ನುಣ್ಣಗೆ ಓಟ್ಸ್, ವೆನಿಲ್ಲಾ ಸಾರ ಬೇಕು. ಮಾಡುವ ವಿಧಾನ.
8/ 8
ದೊಡ್ಡ ಬಟ್ಟಲಿಗೆ ಬೆಣ್ಣೆ, ಕಂದು ಸಕ್ಕರೆ, ಬಿಳಿ ಸಕ್ಕರೆ, ದಾಲ್ಚಿನ್ನಿ ಪುಡಿ ಮತ್ತು ವೆನಿಲ್ಲಾ ಸಾರ, ಮೊಟ್ಟೆ ಹಾಕಿ. ಮೊಟ್ಟೆಗಳನ್ನು ಒಂದೊಂದಾಗಿ ಸೇರಿಸಿ ಓಟ್ಸ್, ಹಿಟ್ಟು, ಅಡಿಗೆ ಸೋಡಾ ಮತ್ತು ಉಪ್ಪನ್ನು ನಿಧಾನವಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಚಮಚದ ಸಹಾಯದಿಂದ ಬೇಕಿಂಗ್ ಟ್ರೇ ಮೇಲೆ ಸುರಿಯಿರಿ. 10 ನಿಮಿಷ ಬೇಯಿಸಿ. ಆಮೇಲೆ ಸವಿಯಿರಿ.
First published:
18