Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

ಬೇಸಿಗೆ ಮಾವಿನ ಹಣ್ಣಿನ ಸೀಸನ್ ಆಗಿದೆ. ಈ ಸೀಸನ್ ನಲ್ಲಿ ಎಲ್ಲರೂ ಮಾವಿನ ರೆಸಿಪಿ ಸವಿಯಲು ಇಷ್ಟ ಪಡ್ತಾರೆ. ಮಾವಿನ ಕಾಯಿ ಮತ್ತು ಹಣ್ಣುಗಳಿಂದ ಹಲವು ಖಾದ್ಯಗಳನ್ನು ಮಾಡಿ ತಿನ್ನುತ್ತಾರೆ. ಇಂದು ನಾವು ಮಾವಿನ ಕಾಯಿಯ ಪಚಡಿ ಖಾದ್ಯದ ಬಗ್ಗೆ ತಿಳಿಯೋಣ.

First published:

  • 17

    MORE
    GALLERIES

  • 27

    Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

    ಹಸಿ ಮಾವಿನ ಕಾಯಿ ಹಲವು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಮಾವಿನ ಕಾಯಿಯ ಖಾದ್ಯಗಳು ರುಚಿಕರ ಮತ್ತು ಮಾಡುವುದು ಸುಲಭ. ಮಾವಿನ ಈ ಋತುವಿನಲ್ಲಿ ಮಾರುಕಟ್ಟೆಗಳಲ್ಲಿ ಹೇರಳವಾಗಿ ಮಾವು ಸಿಗುತ್ತದೆ. ಹಸಿ ಮಾವಿನ ಹಣ್ಣುಗಳು ಹುಳಿ ಮತ್ತು ಹಸಿರು ಬಣ್ಣ ಹೊಂದಿದ್ದು, ಗಟ್ಟಿಯಾಗಿರುತ್ತವೆ.

    MORE
    GALLERIES

  • 37

    Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

    ಹಸಿ ಮಾವು ಪೌಷ್ಟಿಕಾಂಶದ ಉಗ್ರಾಣವಾಗಿದೆ. ಮಾಗಿದ ಮಾವಿನಹಣ್ಣಿಗಿಂತ ಹಸಿ ಮಾವಿನಹಣ್ಣಿನಲ್ಲಿ ಹೆಚ್ಚು ವಿಟಮಿನ್ ಸಿ ಇರುತ್ತದೆ. ಇದು ನಿಮ್ಮ ಹೊಟ್ಟೆಯ ಸಮಸ್ಯೆ ನಿವಾರಿಸಲು ಸಾಕಷ್ಟು ಪರಿಣಾಮಕಾರಿ. ದೇಹದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

    MORE
    GALLERIES

  • 47

    Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

    ರಕ್ತಹೀನತೆಯಿಂದ ಬಳಲುತ್ತಿರುವ ಜನರು ಹಸಿ ಮಾವಿನ ಹಣ್ಣು ತಿನ್ನಬೇಕು. ಹಸಿ ಮಾವಿನ ಹಣ್ಣಿನಲ್ಲಿ ಪೆಕ್ಟಿನ್ ಕೂಡ ಇದೆ. ಇದು ಬೆರ್ರಿ ಹಣ್ಣುಗಳು ಮತ್ತು ಸೇಬುಗಳ್ಲಲಿ ಕಂಡು ಬರುತ್ತದೆ. ಇದು ಹೃದಯದ ಸಮಸ್ಯೆ ನಿವಾರಣೆಗೆ ಉತ್ತಮ ಆಯ್ಕೆಯಾಗಿದೆ.

    MORE
    GALLERIES

  • 57

    Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

    ಕಚ್ಚಾ ಮಾವಿನ ಕಾಯಿ ಪಚಡಿ ಖಾದ್ಯ ಮಾಡುವುದು ಹೇಗೆ ನೋಡೋಣ. ಬೇಕಾಗುವ ಸಾಮಗ್ರಿಗಳು, ಒಂದೂವರೆ ಕಪ್ ಕತ್ತರಿಸಿದ ಹಸಿ ಮಾವು, ಬೆಲ್ಲದ ಪುಡಿ ¼ ಕಪ್, ಉಪ್ಪು ⅛ ಟೀಸ್ಪೂನ್, ¼ ಕಪ್ ತುರಿದ ತೆಂಗಿನಕಾಯಿ, ಅರಿಶಿನ ⅛ ಟೀಸ್ಪೂನ್, ಸೀಳಿದ 1 ಹಸಿರು ಮೆಣಸಿನಕಾಯಿ,

    MORE
    GALLERIES

  • 67

    Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

    ಎಣ್ಣೆ 2 ಟೀಸ್ಪೂನ್, ಸಾಸಿವೆ ½ ಟೀಸ್ಪೂನ್, ಉದ್ದಿನಬೇಳೆ 1 ಟೀಸ್ಪೂನ್, ಕರಿಬೇವಿನ ಎಲೆಗಳು ಬೇಕು. ಮಾವಿನಕಾಯಿ ಪಚಡಿ ಮಾಡುವ ವಿಧಾನ. ಮೊದಲು ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಕುದಿಸಿ. ನಂತರ ಮಾವಿನ ಹೋಳುಗಳನ್ನು ಕುದಿಸಿ.

    MORE
    GALLERIES

  • 77

    Morning Breakfast: ಮಾವಿನ ಕಾಯಿ ಪಚಡಿ ಮಾಡಿ, ಒಂದು ತುತ್ತು ಹೆಚ್ಚು ಊಟ ಹೋಗುತ್ತೆ!

    ಮಾವಿನಕಾಯಿ ಬೇಯಿಸಿದ ನಂತರ ಮಾವಿನ ಪಚಡಿಗೆ ಬೆಲ್ಲ ಹಾಕಿ. ತೆಂಗಿನಕಾಯಿ ರುಬ್ಬಿ ಹಾಕಿ ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಎಲ್ಲಾ ಪದಾರ್ಥಗಳನ್ನು ಹಾಕಿ ಫ್ರೈ ಮಾಡಿ. ನಂತರ ಮಾವಿನ ಪಚಡಿ ಹಾಕಿ ಮಿಕ್ಸ್ ಮಾಡಿ. ನಂತರ ಚಪಾತಿ ಜೊತೆ ಸರ್ವ್ ಮಾಡಿ.

    MORE
    GALLERIES