Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

ಹೆಸರು ಬೇಳೆ ಖಿಚಡಿ ತಿನ್ನಲು ಎಲ್ಲರೂ ಇಷ್ಟ ಪಡುತ್ತಾರೆ. ಜನರು ಬೆಳಗ್ಗೆ ಲಘು ಉಪಹಾರ ಸೇವಿಸಲು ಇಷ್ಟ ಪಟ್ಟರೆ ಹೆಸರು ಬೇಳೆ ಖಿಚಡಿ ಮಾಡಿ ಸೇವಿಸಬಹುದು. ಲಘು ಆಹಾರ ಪದಾರ್ಥಗಳಲ್ಲಿ ಖಿಚಡಿಯು ಒಂದು. ಹೆಸರು ಬೇಳೆ ಖಿಚಡಿ ಸಖತ್ ಟೇಸ್ಟಿ ಆಗಿರುತ್ತದೆ.

First published:

  • 17

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ವಾರದಲ್ಲಿ ಇಲ್ಲವೇ ತಿಂಗಳಿಗೊಮ್ಮೆ ಆದ್ರೂ ಖಿಚಡಿ ಮಾಡಲಾಗುತ್ತದೆ. ಹಲವು ಪದಾರ್ಥಗಳಿಂದ ಖಿಚಡಿ ತಯಾರಿಸಲಾಗುತ್ತದೆ. ಅದರಲ್ಲಿ ಪೋಷಕಾಂಶ ಸಮೃದ್ಧ ಹೆಸರುಬೇಳೆ ಕೂಡ ಒಂದು. ನೀವು ಬೆಳಗಿನ ತಿಂಡಿಗೆ ಖಿಚಡಿ ಮಾಡಿ ಸೇವಿಸಬಹುದು.

    MORE
    GALLERIES

  • 27

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಹೆಸರು ಬೇಳೆ ಖಿಚಡಿ ತಿನ್ನಲು ಎಲ್ಲರೂ ಇಷ್ಟ ಪಡುತ್ತಾರೆ. ಜನರು ಬೆಳಗ್ಗೆ ಲಘು ಉಪಹಾರ ಸೇವಿಸಲು ಇಷ್ಟ ಪಟ್ಟರೆ ಹೆಸರು ಬೇಳೆ ಖಿಚಡಿ ಮಾಡಿ ಸೇವಿಸಬಹುದು. ಲಘು ಆಹಾರ ಪದಾರ್ಥಗಳಲ್ಲಿ ಖಿಚಡಿಯು ಒಂದು. ಹೆಸರು ಬೇಳೆ ಖಿಚಡಿ ಸಖತ್ ಟೇಸ್ಟಿ ಆಗಿರುತ್ತದೆ.

    MORE
    GALLERIES

  • 37

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಹೆಸರು ಬೇಳೆ ಖಿಚಡಿ ಮಾಡುವುದು ತುಂಬಾ ಸುಲಭ. ಜೊತೆಗೆ ಇದು ಸಖತ್ ಟೇಸ್ಟಿ ಕೂಡ. ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. ಇನ್ನು ಹೆಸರು ಬೇಳೆ ಖಿಚಡಿ ಲಘು ಉಪಹಾರವು ಹೊಟ್ಟೆ ಉಬ್ಬುವಿಕೆ, ಗ್ಯಾಸ್, ಆಯಾಸ ಉಂಟಾಗುವುದನ್ನು ತಪ್ಪಿಸುತ್ತದೆ. ನೀವು ಹೆಲ್ದೀ ಮತ್ತು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.

    MORE
    GALLERIES

  • 47

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಇಲ್ಲಿ ನಾವು ಹೆಸರು ಬೇಳೆ ಖಿಚಡಿ ಮಾಡುವುದು ಹೇಗೆ ನೋಡೋಣ. ಹೆಸರು ಬೇಳೆ ಖಿಚಡಿ ಜನರ ಬಾಯಲ್ಲಿ ನೀರೂರಿಸುತ್ತದೆ. ನೀವು ಹೆಸರು ಬೇಳೆ ಖಿಚಡಿ ರುಚಿಯನ್ನು ಹೆಚ್ಚಿಸಲು ಹಲವಾರು ರೀತಿಯ ತರಕಾರಿಗಳನ್ನು ಸಹ ಬಳಸಬಹುದು. ಬಿಸಿ ಬಿಸಿ ಹೆಸರು ಬೇಳೆ ಖಿಚಡಿ ನಿಮ್ಮ ಕ್ರೇವಿಂಗ್ ತಣಿಸುತ್ತದೆ.

    MORE
    GALLERIES

  • 57

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಹೆಸರು ಬೇಳೆ ಖಿಚಡಿ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ. ಅಕ್ಕಿ - 1 ಬೌಲ್, ಹೆಸರು ಬೇಳೆ - 1 ಬೌಲ್, ಈರುಳ್ಳಿ – 1, ತುರಿದ ಶುಂಠಿ - 1 ಟೀಸ್ಪೂನ್, ಬೆಳ್ಳುಳ್ಳಿ ಲವಂಗ 5 ಎಸಳು, ಕತ್ತರಿಸಿದ ಹಸಿರು ಬೆಳ್ಳುಳ್ಳಿ - 1 ಟೀಸ್ಪೂನ್, ಕತ್ತರಿಸಿದ ಹಸಿರು ಮೆಣಸಿನಕಾಯಿ – 1, ಕತ್ತರಿಸಿದ ಟೊಮೆಟೊ - 1

    MORE
    GALLERIES

  • 67

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಕತ್ತರಿಸಿದ ಆಲೂಗಡ್ಡೆ – 1, ಬಟಾಣಿ - 1/2 ಬೌಲ್, ಸಣ್ಣದಾಗಿ ಕೊಚ್ಚಿದ ಹಸಿರು ಕೊತ್ತಂಬರಿ, ಜೀರಿಗೆ - 1 ಟೀಸ್ಪೂನ್, ಎಣ್ಣೆ - 4 ಟೀಸ್ಪೂನ್, ರುಚಿಗೆ ತಕ್ಕಂತೆ ಉಪ್ಪು, ಅರಿಶಿನ - 1/2 ಟೀಸ್ಪೂನ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಬೇಕು. ಮೊದಲು ಬೆಲ್ಲ ಮತ್ತು ಅಕ್ಕಿಯನ್ನು ಸ್ವಚ್ಛಗೊಳಿಸಿ, ತೊಳೆದು ನೀರಿನಲ್ಲಿ ನೆನೆಸಿಡಿ. ನಂತರ, ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊ ಕತ್ತರಿಸಿ.

    MORE
    GALLERIES

  • 77

    Morning Breakfast: ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಬೇಸರ ಆಗಿದ್ರೆ ಮಾಡಿ ಹೆಸರು ಬೇಳೆ ಖಿಚಡಿ

    ಕುಕ್ಕರ್ ಗೆ ನೆನೆಸಿದ ಹೆಸರು ಬೇಳೆ, ಅಕ್ಕಿ, ಆಲೂಗಡ್ಡೆ, ಬಟಾಣಿ, ಅರಿಶಿನ, ಉಪ್ಪನ್ನು ಹಾಕಿ ಬೇಯಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಬೆಳ್ಳುಳ್ಳಿ, ಶುಂಠಿ ಮತ್ತು ಇಂಗು ಹಾಕಿ ಫ್ರೈ ಮಾಡಿ. ನಂತರ ಕತ್ತರಿಸಿದ ಟೊಮೇಟೊ, ಹಸಿಮೆಣಸಿನಕಾಯಿ, ಗರಂ ಮಸಾಲ ಹಾಕಿ ಬೇಯಿಸಿ. ನಂತರ ಸ್ವಲ್ಪ ನೀರು ಸೇರಿಸಿ. ನಂತರ ಬೇಯಿಸಿದ ಖಿಚಡಿ ಸೇರಿಸಿ ಮಿಕ್ಸ್ ಮಾಡಿ, ಸ್ವಲ್ಪ ಹೊತ್ತು ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸರ್ವ್ ಮಾಡಿ.

    MORE
    GALLERIES