Morning Breakfast: ಬೆಳಗಿನ ತಿಂಡಿಗೆ ಹರಿಯಾಲಿ ಚಿಕನ್ ರೆಸಿಪಿ ಮಾಡುವುದು ಹೇಗೆ?
ಚಿಕನ್ ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಪದೇ ಪದೇ ಉಂಟಾಗುವ ಹಸಿವನ್ನು ನಿಯಂತ್ರಿಸುತ್ತದೆ. ನೀವು ಚಿಕನ್ ಖಾದ್ಯವನ್ನು ಯಾವಾಗಲೂ ಮಧ್ಯಾಹ್ನ ಇಲ್ಲವೇ ರಾತ್ರಿ ಊಟಕ್ಕೆ ಮಾಡಿರಬಹುದು. ಆದರೆ ಒಮ್ಮೆ ಬೆಳಗಿನ ತಿಂಡಿಗೆ ಮಾಡಿ ನೋಡಿ.