Morning Breakfast: ಡಯೆಟ್ನಲ್ಲಿದ್ರೆ ಬೆಳಗ್ಗೆ ಉಪಹಾರಕ್ಕೆ ಮಾಡ್ಕೊಳ್ಳಿ ಪ್ರೋಟೀನ್ ಶೇಕ್
ಬೆಳಗಿನ ಉಪಹಾರವನ್ನು ದಿನದ ಮೊದಲ ಊಟ ಎನ್ನುತ್ತಾರೆ ತಜ್ಞರು. ಹಾಗಾಗಿ ಬೆಳಗಿನ ಉಪಹಾರದಲ್ಲಿ ಆರೋಗ್ಯಕರ ಹಾಗೂ ಪೋಷಕಾಂಶ ಭರಿತ ಪದಾರ್ಥ ಸೇವನೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಅದರಲ್ಲಿ ಪ್ರೋಟೀನ್ ದೇಹಕ್ಕೆ ಅವಶ್ಯಕವಾದ ಪದಾರ್ಥ. ಪ್ರೋಟೀನ್ ರೆಸಿಪಿ ತಿಳಿಯೋಣ.
ಆರೋಗ್ಯಕರ ಉಪಹಾರವು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ನೀವು ಅವಸರದಲ್ಲಿ ಏನಾದರೂ ತಿಂದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
2/ 8
ಯೋಗ ಮತ್ತು ವ್ಯಾಯಾಮ ಮಾಡುವವರು ಯಾವಾಗಲೂ ಬೆಳಗ್ಗೆ ಬೇಗ ಏಳುವುದು ಮುಖ್ಯ. ಉಪಹಾರವ ತಯಾರಿಸಲು ಕನಿಷ್ಠ 30 ನಿಮಿಷ ನೀಡಿ. ಇದು ಒಟ್ಟಾರೆ ಆರೋಗ್ಯಕ್ಕೆ ಪ್ರೋಟೀನ್ ಅತ್ಯಗತ್ಯ ಪೋಷಕಾಂಶ. ಕೊರತೆಯು ನಿಮ್ಮ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ.
3/ 8
ಪ್ರೋಟೀನ್ ಕೊರತೆಯು ಕೂದಲು ಮತ್ತು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖರ್ಜೂರ ಮತ್ತು ಸೇಬು ಶೇಕ್ ಮತ್ತು ಹೂಕೋಸು ಹಸಿರು ಮೊಳಕೆ ಟಿಕ್ಕಿಯ ಸಂಯೋಜನೆ ಹೊಟ್ಟೆ ತುಂಬಿಸುತ್ತದೆ. ಇದು ಅಧಿಕ ಪ್ರೊಟೀನ್ ಸಸ್ಯಾಹಾರಿ ಪಾಕವಿಧಾನವಾಗಿದೆ.
4/ 8
ಪ್ರೋಟೀನ್ ಭರಿತ ಪಾಲಕ್, ಮೊಳಕೆಕಾಳು, ಖರ್ಜೂರ ಇತ್ಯಾದಿಗಳನ್ನು ಸೇವಿಸಿದರೆ ದೇಹವು ದಿನವಿಡೀ ಚಟುವಟಿಕೆಯಿಂದ ಇರುತ್ತದೆ. ಜೊತೆಗೆ ಇದು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ದೇಹಕ್ಕೆ ಪ್ರೋಟೀನ್ ಬೇಕು.
5/ 8
ಪ್ರೋಟೀನ್ ಮಾನವ ದೇಹದ ಪ್ರತಿಯೊಂದು ಜೀವಕೋಶದಲ್ಲೂ ಇದೆ. ದೇಹದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಇದ್ದರೆ ಅದು ದೇಹದ ಜೀವಕೋಶಗಳನ್ನು ಸರಿಪಡಿಸಲು ಮತ್ತು ಹೊಸ ಕೋಶಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಅದೇ ವೇಳೆ ಸ್ನಾಯುಗಳ ನಿರ್ಮಾಣಕ್ಕೆ ಇದು ಅವಶ್ಯಕವಾಗಿದೆ.
6/ 8
ಪ್ರೋಟೀನ್ ಹಸಿವನ್ನು ನಿಯಂತ್ರಿಸುವ ಮೂಲಕ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಮಕ್ಕಳ ಬೆಳವಣಿಗೆಗೆ ಮತ್ತು ಗರ್ಭಿಣಿಯರಲ್ಲಿ ಭ್ರೂಣದ ಬೆಳವಣಿಗೆಗೆ ಅಗತ್ಯವಾಗಿದೆ. ಹೆಚ್ಚಿನ ಪ್ರೋಟೀನ್ ಖರ್ಜುರ ಮತ್ತು ಆಪಲ್ ಶೇಕ್ ರೆಸಿಪಿ ನೋಡೋಣ. ಬೇಕಾಗುವ ಪದಾರ್ಥಗಳು ಖರ್ಜೂರ, ಆಪಲ್, ಚಿಯಾ ಬೀಜಗಳು, ದಾಲ್ಚಿನ್ನಿ, ಕಡಿಮೆ ಕೊಬ್ಬಿನ ಹಾಲು ಬೇಕು.
7/ 8
ಪ್ರೋಟೀನ್ ಖರ್ಜುರ ಮತ್ತು ಆಪಲ್ ಶೇಕ್ ರೆಸಿಪಿಗೆ ನೀವು ಹಸು, ಸೋಯಾ, ಓಟ್ಸ್, ಬಾದಾಮಿ ಯಾವುದಾದರೂ ಹಾಲು ಬಳಸಬಹುದು. ಸೇಬನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಖರ್ಜೂರ, ನೆನೆಸಿದ ಚಿಯಾ ಬೀಜ, ಸೇಬು, ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಲೋಟದಲ್ಲಿ ತೆಗೆದುಕೊಳ್ಳಿ.
8/ 8
ನಂತರ 2 ಚಿಟಿಕೆ ದಾಲ್ಚಿನ್ನಿ ಪುಡಿ ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಜೊತೆಗೆ ಕೂಡಲೆ ಸರ್ವ್ ಮಾಡಿ. ಇದು ಆರೋಗ್ಯಕರ ರೆಸಿಪಿ. ನೀವು ಯಾವಾಗ ಬೇಕಾದರೂ ಮಾಡಬಹುದು.
First published:
18