Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇವೆ. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಯಕೃತ್ತಿನ ಕಾಯಿಲೆಗಳು ಕಾಡುತ್ತಿವೆ. ಯಕೃತ್ತಿನ ಕಾಯಿಲೆಯಿಂದ ಟಿವಿ ನಿರೂಪಕ ಸುಬಿ ಸುರೇಶ್ ನಿಧನರಾಗಿದ್ದಾರೆ. ಹಾಗಾಗಿ ಯಕೃತ್ತಿನ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ.

First published:

  • 18

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಯಕೃತ್ತಿನ ಕಾಯಿಲೆ ಹೋಗಲಾಡಿಸಲು ಮುಖ್ಯವಾಗಿ ಆಹಾರ ಮತ್ತು ಪಾನೀಯ ಹಾಗೂ ವ್ಯಾಯಾಮ ಮತ್ತು ಉತ್ತಮ ಜೀವನಶೈಲಿ ಕಾಪಾಡಿಕೊಳ್ಳುವುದು ಮುಖ್ಯ. ಯಾಕಂದ್ರೆ ಯಕೃತ್ತು ಹಾಳಾದರೆ ಅದಕ್ಕೆ ಕಸಿ ಮಾಡುವುದು ಒಂದೇ ಪರಿಹಾರ. ಇಲ್ಲದಿದ್ದರೆ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆ ಹೆಚ್ಚು.

    MORE
    GALLERIES

  • 28

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಯಕೃತ್ತಿನ ಆರೋಗ್ಯ ಕಾಪಾಡಲು ಆಹಾರ ಸೇವನೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮುಖ್ಯವಾಗಿ ಕೆಲವು ಆಹಾರ ಪದಾರ್ಥಗಳು ಯಕೃತ್ತಿನ ಆರೋಗ್ಯ ಹಾಳು ಮಾಡುತ್ತವೆ. ಹಾಗಾಗಿ ಇವುಗಳ ಸೇವನೆ ಸಂಪೂರ್ಣವಾಗಿ ತಪ್ಪಿಸಬೇಕು. ಇಲ್ಲದಿದ್ದರೆ ಯಕೃತ್ತು ಬೇಗ ಹಾಳಾಗುತ್ತದೆ. ಇದು ಮಾರಣಾಂತಿಕವಾಗುತ್ತದೆ.

    MORE
    GALLERIES

  • 38

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಯಕೃತ್ತನ್ನು ಹಾಳು ಮಾಡುವ ಹೆಪಟೈಟಿಸ್ ಅಥವಾ ಕೊಬ್ಬಿನ ಪಿತ್ತಜನಕಾಂಗದಿಂದ ಪ್ರಾರಂಭವಾಗುವ ಹಲವಾರು ವಿಧದ ಕಾಯಿಲೆಗಳು ಜೀವಕ್ಕೆ ಕುತ್ತು ತರುತ್ತವೆ. ಹಾಗಾಗಿ ಆಹಾರದಲ್ಲಿ ಅತಿಯಾದ ಬಿಳಿ ಉಪ್ಪು ಸೇವನೆ ತಪ್ಪಿಸಿ. ಬಿಳಿ ಉಪ್ಪು ಯಕೃತ್ತಿಗೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಇದರ ಬದಲು ಸೈಂಧವ ಲವಣ ಸೇವನೆ ಮಾಡಿ.

    MORE
    GALLERIES

  • 48

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಮಾಂಸಾಹಾರಿಗಳು ಹೆಚ್ಚು ಕೆಂಪು ಮಾಂಸ ಸೇವಿಸುವುದನ್ನು ತಪ್ಪಿಸಿ. ಇದು ನಿಮ್ಮ ಯಕೃತ್ತಿಗೆ ಹಾನಿ ಉಂಟು ಮಾಡುತ್ತದೆ. ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯ ಹೆಚ್ಚು ಮಾಡುತ್ತದೆ. ಜೊತೆಗೆ ಇದು ಫ್ಯಾಟಿ ಲಿವರ್ ಮತ್ತು ಯಕೃತ್ತಿನ ಕಾಯಿಲೆ ಉಂಟು ಮಾಡುತ್ತದೆ. ಕೆಂಪು ಮಾಂಸವು ಹೆಚ್ಚು ಸ್ಯಾಚುರೇಟೆಡ್ ಕೊಬ್ಬು ಹೊಂದಿದೆ. ಈ ಕೊಳಕು ಕೊಬ್ಬು ಆರೋಗ್ಯಕ್ಕೆ ಹಾನಿಕರ.

    MORE
    GALLERIES

  • 58

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ದಿನವೂ ಸಕ್ಕರೆ ಸೇವನೆ, ಚಹಾ ಸೇವನೆ, ಸಕ್ಕರೆಯಿಂದ ಮಾಡಿದ ಪೇಸ್ಟ್ರಿ, ಹಾಗೂ ವಿವಿಧ ಸಿಹಿ ಪದಾರ್ಥಗಳ ಸೇವನೆ ತಪ್ಪಿಸಿ. ಫ್ರಿಡ್ಜ್ ಫುಡ್ ಸೇವನೆ ತಪ್ಪಿಸಿ. ಕೃತಕ ಸಕ್ಕರೆ ಮತ್ತು ಸಕ್ಕರೆಯಿಂದ ತಯಾರಿಸಿದ ಪಾನೀಯಗಳು ಮತ್ತು ಆರೋಗ್ಯ ಕೆಡಿಸುತ್ತವೆ. ಇದು ಯಕೃತ್ತಿನ ಕೊಬ್ಬನ್ನು ಹೆಚ್ಚಿಸುತ್ತದೆ. ಆಗ ಯಕೃತ್ತು ನಿಧಾನವಾಗಿ ಕ್ಷೀಣಿಸುತ್ತದೆ.

    MORE
    GALLERIES

  • 68

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಆಹಾರದಲ್ಲಿ ದಿನವೂ ನೀವು ಕರಿದ ಆಹಾರ, ಬಿಳಿ ಬ್ರೆಡ್, ಅನ್ನ, ಪಾಸ್ತಾ ಸೇವಿಸುತ್ತಿದ್ದರೆ ಅದನ್ನು ಸಂಪೂರ್ಣವಾಗಿ ತಪ್ಪಿಸಿ. ಹಾಗಾಗಿ ಕರಿದ ಆಹಾರ ಮತ್ತು ಪಾಸ್ತಾ, ಬಿಳಿ ಬ್ರೆಡ್ ಸೇವನೆ ತಪ್ಪಿಸಿ. ಇದು ಸಂಪೂರ್ಣ ಆರೋಗ್ಯಕ್ಕೆ ಕುತ್ತು ತರುತ್ತದೆ. ಇದರಿಂದ ಯಕೃತ್ತು ಬೇಗ ಹಾಳಾಗುತ್ತದೆ.

    MORE
    GALLERIES

  • 78

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಮತ್ತು ಧೂಮಪಾನ, ತಂಬಾಕು ಸೇವನೆ ಬಿಟ್ಟು ಬಿಡಿ. ಇದು ಕ್ಯಾನ್ಸರ್ ಮತ್ತು ಯಕೃತ್ತಿನ ಆರೋಗ್ಯ ಹಾಳು ಮಾಡುತ್ತದೆ. ಇದು ಆಲ್ಕೋಹಾಲ್ ಸಂಬಂಧಿ ಪಿತ್ತ ಜನಕಾಂಗ ಕಾಯಿಲೆ ಉಂಟು ಮಾಡುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಯಕೃತ್ತು ಉರಿಯುತ್ತದೆ.

    MORE
    GALLERIES

  • 88

    Liver Health: ಯಕೃತ್ತಿನ ಆರೋಗ್ಯ ಹಾಳು ಮಾಡುವ ಈ ಆಹಾರಗಳನ್ನು ಆದಷ್ಟು ತಪ್ಪಿಸಿ!

    ಕರಿದ ಚಿಕನ್ ಫಿಂಗರ್‌ಗಳು ಮತ್ತು ಫ್ರೆಂಚ್ ಫ್ರೈ ಹೆಚ್ಚು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಇದರ ಸೇವನೆಯು ಯಕೃತ್ತಿನ ಕೊಬ್ಬಿನಂಶ ಹೆಚ್ಚಿಸುತ್ತದೆ. ಕರಿದ ಆಹಾರ ತಪ್ಪಿಸಿ. ಈ ರುಚಿಕರ ಪದಾರ್ಥ ಯಕೃತ್ತಿಗೆ ಹಾನಿ ಮಾಡುತ್ತದೆ. ಸೋಡಾ ಸೇವನೆ ಸಂಪೂರ್ಣವಾಗಿ ತಪ್ಪಿಸಿ. ಇದು ಪೋಷಕಾಂಶ ರಹಿತವಾಗಿದೆ. ಯಕೃತ್ತನ್ನು ಹಾಳು ಮಾಡುತ್ತದೆ.

    MORE
    GALLERIES