Bedroom Vaastu Tips: ಬೆಡ್​ ರೂಂ ವಾಸ್ತು ಹೀಗಿದ್ರೆ ಗಂಡ ಹೆಂಡತಿ ಮಧ್ಯೆ ಜಗಳವಾಗಲ್ವಂತೆ

Vaastu Tips For Couples: ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನಲಾಗುತ್ತದೆ. ಆದರೆ ಕೆಲವೊಮ್ಮೆ ಸಂಬಂಧದಲ್ಲಿ ಸಣ್ಣ ಜಗಳವೂ ದೊಡ್ಡದಾಗುತ್ತದೆ. ಜಗಳಗಳನ್ನು ತಪ್ಪಿಸಲು ಎಲ್ಲಾ ದಂಪತಿಗಳು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಬೇಕು. ಕೌನ್ಸಿಲಿಂಗ್ ತೆಗೆದುಕೊಳ್ಳುವುದು ಹೀಗೆ. ಆದರೆ ಅದರ ಹೊರತಾಗಿ ಕೆಲವು ವಾಸ್ತು ಸಲಹೆಗಳನ್ನು ಸಹ ಪ್ರಯತ್ನಿಸಬೇಕು ಎನ್ನಲಾಗುತ್ತದೆ. ಏಕೆಂದರೆ ಬೆಡ್​ರೂಂ ವಾಸ್ತು ಸಹ ಪರಿಣಾಮ ಬೀರುತ್ತದೆ. ಹಾಗಾದ್ರೆ ಬೆಡ್​ ರೂಂ ವಾಸ್ತು ಹೇಗಿರಬೇಕು ಎಂಬುದು ಇಲ್ಲಿದೆ.

First published: