ಸಕ್ಕರೆ ಪಾನೀಯಗಳು ಮತ್ತು ಹಣ್ಣಿನ ರಸವನ್ನು ತಪ್ಪಿಸಿ: ಸಕ್ಕರೆ ಸೇವನೆ ಕಡಿಮೆ ಮಾಡೋದು ಉತ್ತಮ. ಸಕ್ಕರೆಯ ಬದಲು ಕಪ್ಪು ಬೆಲ್ಲವನ್ನು ಬಳಸುವುದು ಇನ್ನೂ ಉತ್ತಮ. ಕೂಲ್ ಡ್ರಿಂಕ್ಸ್ ಮತ್ತು ಸಕ್ಕರೆ ಅಂಶವಿರುವ ಹಣ್ಣಿನ ರಸಗಳನ್ನು ಆದಷ್ಟು ಕಡಿಮೆ ಮಾಡಬೇಕು. ಟೆಟ್ರಾ ಪ್ಯಾಕೆಟ್ಗಳು 100% ನೈಜ ಹಣ್ಣಿನ ರಸವನ್ನು ಹೊಂದಿರುತ್ತವೆ ಎಂದು ಕಂಪನಿಗಳು ಹೇಳುತ್ತವೆ ಅದು ನಿಜವಲ್ಲ