Health Tips: ಹಾಲುಣಿಸುವ ತಾಯಂದಿರು ಈ ಆಹಾರಗಳಿಂದ ದೂರವಿರಬೇಕಂತೆ

Avoid Foods While Breastfeeding: ಗರ್ಭಾವಸ್ಥೆಯ ಪ್ರಾರಂಭದಿಂದ ನೀವು ಮಗುವಿಗೆ ಹಾಲುಣಿಸುವಿಕೆಯನ್ನು ನಿಲ್ಲಿಸುವವರೆಗೆ, ನೀವು ಕೆಲವು ಆಹಾರಗಳನ್ನು ಸೇವಿಸಬಾರದು. ಕೆಲ ಆಹಾರಗಳು ನಿಮಗೆ ಹಾಗೂ ಮಗುವಿಗೆ ಆರೋಗ್ಯ ಸಮಸ್ಯೆಗಳನ್ನು ತರಬಹುದು. ಯಾವ ಆಹಾರಗಳಿಂದ ದೂರವಿರಬೇಕು ಎಂಬುದು ಇಲ್ಲಿದೆ.

First published: