Child Care: ಮಕ್ಕಳು ಎತ್ತರವಾಗಿ ಬೆಳೆಯಬೇಕು ಅಂದ್ರೆ ಇಲ್ಲಿದೆ ನೋಡಿ ಟಿಪ್ಸ್

Kids Height:ಕೆಲವು ಮಕ್ಕಳು ವಯಸ್ಸಾದಂತೆ ಎತ್ತರಕ್ಕೆ ಬೆಳೆಯುವುದಿಲ್ಲ. ಕುಳ್ಳಗಿರುತ್ತಾರೆ. ಅಂಥವರಲ್ಲಿ ಆತ್ಮಸ್ಥೈರ್ಯ ಕಡಿಮೆ ಇರುತ್ತದೆ. ಪಕ್ಕದಲ್ಲಿರುವವರಿಗೆ ಹೋಲಿಸಿದರೆ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಆನುವಂಶಿಕ ದೋಷಗಳು ಇದಕ್ಕೆ ಕಾರಣವಾಗಬಹುದು. ಇದು ಕೆಲವೊಮ್ಮೆ ಆಹಾರ ಪದ್ಧತಿ ಸಹ ಕಾರಣವಾಗುತ್ತದೆ. ಅದಕ್ಕಾಗಿಯೇ ಕೆಲವು ರೀತಿಯ ಸೂಪರ್ ಫುಡ್ ಗಳನ್ನು ನೀಡುವುದರಿಂದ ಮಕ್ಕಳಲ್ಲಿನ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.

First published: