Foods For Dengue: ಡೆಂಗ್ಯೂ ಬಂದಾಗ ಈ ಆಹಾರಗಳನ್ನು ತಿಂದ್ರೆ ಪ್ಲೇಟ್​ಲೆಟ್​ ಹೆಚ್ಚಾಗುತ್ತೆ

Dengue Fever: ಡೆಂಗ್ಯೂ ಒಂದು ವೈರಲ್ ರೋಗ. ಇದು ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಈ ಡೆಂಗ್ಯೂ ಜ್ವರ ಬರುತ್ತದೆ. ಈ ಸಮಯದಲ್ಲಿ ನಮ್ಮ ಪ್ಲೇಟ್​ಲೆಟ್​ ಕಡಿಮೆಯಾಗುತ್ತದೆ. ಕೆಲ ಆಹಾರಗಳನ್ನು ಸೇವನೆ ಮಾಡುವುದರಿಂದ ಪ್ಲೇಟ್​ಲೆಟ್​ ಹೆಚ್ಚಾಗಲು ಕಾರಣವಾಗುತ್ತದೆ.

First published: