Dark Lip Remedy: ತುಟಿ ಕಪ್ಪಾಗಿ ಅಂದ ಹಾಳಾಗಿದ್ರೆ ಈ ಆಹಾರಗಳನ್ನು ತಿನ್ನಿ ಸಾಕು

Foods For Dark Lip: ನಮ್ಮ ಚರ್ಮದ ಅಂದ ಹೆಚ್ಚಿಸಲು ನಾವು ಮುಖಕ್ಕೆ ಹಲವಾರು ವಸ್ತುಗಳನ್ನು ಬಳಕೆ ಮಾಡುತ್ತೇವೆ. ಆದರೆ ತುಟಿಗಳ ಬಗ್ಗೆ ಮಾತ್ರ ಕಾಳಜಿವಹಿಸಲು ಮರೆಯುತ್ತೇವೆ. ಹಾಗಾಗಿ ತುಟಿಯ ಬಣ್ಣ ಕಪ್ಪಾಗಿರುತ್ತದೆ. ಈ ರೀತಿ ಕಪ್ಪು ತುಟಿಗಳಿಗೆ ಈ ಕೆಳಗಿನ ಆಹಾರಗಳು ಪರಿಹಾರ ನೀಡುತ್ತದೆ.

First published: