Child Care: 1 ವರ್ಷ ಆಗೋಕೆ ಮೊದ್ಲೆ ಮಕ್ಕಳಿಗೆ ಈ ಆಹಾರಗಳನ್ನು ಕೊಡಲೇಬೇಡಿ

1 Year Baby Food: ವೈದ್ಯರು ಸಾಮಾನ್ಯವಾಗಿ ಮಗುವಿಗೆ ಹುಟ್ಟಿದ ಆರು ತಿಂಗಳವರೆಗೆ ಎದೆಹಾಲನ್ನು ಬಿಟ್ಟು ಬೇರೆ ಏನನ್ನೂ ನೀಡಬೇಡಿ ಎಂದು ಹೇಳುತ್ತಾರೆ. 6 ತಿಂಗಳ ನಂತರ, ಅನೇಕ ಪೋಷಕರು ಮಗುವಿಗೆ ಹೊಸ ಆಹಾರವನ್ನು ಪರಿಚಯಿಸಲು ಬಹಳ ಪ್ರಯತ್ನ ಮಾಡುತ್ತಾರೆ. ಆದರೆ, ಕೆಲ ಆಹಾರಗಳನ್ನು ಒಂದು ವರ್ಷ ತುಂಬುವ ಮೊದಲೇ ಮಕ್ಕಳಿಗೆ ಕೊಡಬಾರದು.

First published: