ಅಪ್ಪಿ ತಪ್ಪಿಯೂ ಬೆಳಗಿನ ಉಪಾಹಾರದ ವೇಳೆ ಈ ಆಹಾರಗಳನ್ನು ಸೇವಿಸಬೇಡಿ

ಇನ್ನು ಬೆಳಗಿನ ಉಪಹಾರದ ವೇಳೆ ಜ್ಯೂಸ್ ಉತ್ತಮ. ಆದರೆ ಕೂಲ್ ಡ್ರಿಂಕ್ಸ್ ಮಾತ್ರ ಕುಡಿಯಬಾರದು. ಕೂಲ್ ಡ್ರಿಂಕ್ಸ್ ಅಥವಾ ಇತರೆ ಗ್ಯಾಸ್​ಯುಕ್ತ ಪಾನೀಯಗಳಲ್ಲಿ ಎಸಿಡ್ ಇರುತ್ತವೆ. ಇದರು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗಿನ ಉಪರಹಾರದೊಂದಿಗೆ ತರಕಾರಿ, ಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ಆರೋಗ್ಯವನ್ನು ಹೆಚ್ಚಿಸಿ.

First published: