ಇದು ನಿಜಕ್ಕೂ ಎಲ್ಲರೂ ತಿಳಿದಿರಲೇಬೇಕಾದ ವಿಚಾರ. ಹಾಲು ಅಥವಾ ಹಾಲಿನ ಉತ್ಪನ್ನಗಳ ಜೊತೆ ಕೆಲವು ಹಣ್ಣುಗಳು ಹೊಂದುವುದಿಲ್ಲ. ಉದಾಹರಣೆಗೆ ಸಿಟ್ರಿಕ್ ಅಂಶಗಳಿರುವ ಕಿತ್ತಳೆ, ಮೂಸಂಬಿ, ಕಿವಿ, ಸ್ಟ್ರಾಬೆರ್ರಿ ಮುಂತಾದ ಹಣ್ಣುಗಳನ್ನು ಹಾಲಿನೊಂದಿಗೆ ಸೇವಿಸಬಾರದು. ಆದರೆ ಬಾಳೆಹಣ್ಣು ಮತ್ತು ಹಾಲನ್ನೂ ಒಟ್ಟಿಗೆ ಸೇವಿಸಬಾರದು ಎನ್ನುತ್ತಾರೆ. ಇದು ದೇಹದೊಳಗೆ ಹೋದಾಗ ವಿಷವಾಗಿ ಬದಲಾಗುವ ಅಪಾಯ ಇರುತ್ತದಂತೆ.