Migraine Headache: ಇಷ್ಟಪಟ್ಟು ತಿನ್ನೋ ಈ ಆಹಾರಗಳು ಚಳಿಗಾಲದಲ್ಲಿ ಮೈಗ್ರೇನ್ ಹೆಚ್ಚು ಮಾಡ್ಬೋದು

Migraine Headache Cause: ಮೈಗ್ರೇನ್ ತಲೆನೋವು ಒತ್ತಡ, ನಿದ್ರೆಯ ಕೊರತೆ, ಬದಲಾವಣೆಗಳು, ಹಾರ್ಮೋನುಗಳ ಬದಲಾವಣೆಗಳು, ದೈಹಿಕ ಅಂಶಗಳು, ಔಷಧಿಗಳು ಇತ್ಯಾದಿಗಳಿಂದ ಉಂಟಾಗಬಹುದು. ಆದರೆ ಕೆಲವೊಮ್ಮೆ ನಿಮ್ಮ ನೆಚ್ಚಿನ ಆಹಾರಗಳು ಅಥವಾ ಪಾನೀಯಗಳು ಸಹ ನಿಮ್ಮ ಮೈಗ್ರೇನ್​ಗೆ ಕಾರಣವಾಗಬಹುದು. ಆ ಆಹಾರಗಳ ಲಿಸ್ಟ್​ ಇಲ್ಲಿದೆ.

First published: