Irregular Periods: ಸಮಯಕ್ಕೆ ಸರಿಯಾಗಿ ಪಿರಿಯಡ್ಸ್​ ಆಗ್ತಿಲ್ಲ ಅಂತ ಚಿಂತೆ ಬಿಡಿ, ಇಲ್ಲಿದೆ ಸರಳ ಪರಿಹಾರ

Menstrual Health: ಯುವತಿಯರು ಮತ್ತು ಹುಡುಗಿಯರಲ್ಲಿ ಅನಿಯಮಿತ ಪಿರಿಯಡ್ಸ್ ತುಂಬಾ ಸಾಮಾನ್ಯವಾಗಿದೆ. ಸಾಮಾನ್ಯ ಮುಟ್ಟಿನ ಚಕ್ರವು 28 ರಿಂದ 32 ದಿನಗಳವರೆಗೆ ಇರುತ್ತದೆ. ಪ್ರತಿ ತಿಂಗಳು ಈ ಪಿರಿಯಡ್ಸ್ ನಿಯಮಿತ ದರದಲ್ಲಿ ಬರುತ್ತದೆ. ಆದರೆ, ಇದರಲ್ಲಿ ಸಮಸ್ಯೆ ಅನುಭವಿಸುತ್ತಿರುವವರು ಹಲವಾರು ಜನರಿದ್ದಾರೆ. aದಕ್ಕೆ ಪರಿಹಾರ ಈ ಆಹಾರಗಳು.

First published: