Weight Loss Tips: ತೆಳ್ಳಗಾಗ್ಬೇಕು ಅಂತ ಏನೇನೋ ತಿನ್ಬೇಡಿ, ಈ ಆಹಾರಗಳು ಸಾಕು
Try These Weight Loss Foods: ತೂಕ ಇಳಿಸಿಕೊಳ್ಳುವುದು ಸಹ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದೇ ವಾರದಲ್ಲಿ ತೂಕ ಕಡಿಮೆ ಆಗಬೇಕು ಎಂದೆಲ್ಲಾ ಆಸೆ ಹೊಂದಿರುವವರು ಬಹಳಷ್ಟು ಜನರಿದ್ದಾರೆ. ಆದರೆ ನಿಜಕ್ಕೂ ಅದು ಅಸಾಧ್ಯ. ನಿಮ್ಮ ತೂಕ ಇಳಿಸಲು ಯಾವುದೇ ತಪ್ಪು ದಾರಿ ತುಳಿಯುವ ಬದಲು ಕೆಲ ಆಹಾರಗಳನ್ನು ಸೇವಿಸುವುದು ಉತ್ತಮ. ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ.
ತೂಕ ಇಳಿಸಿಕೊಳ್ಳುವುದು ಸಹ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದೇ ವಾರದಲ್ಲಿ ತೂಕ ಕಡಿಮೆ ಆಗಬೇಕು ಎಂದೆಲ್ಲಾ ಆಸೆ ಹೊಂದಿರುವವರು ಬಹಳಷ್ಟು ಜನರಿದ್ದಾರೆ. ಆದರೆ ನಿಜಕ್ಕೂ ಅದು ಅಸಾಧ್ಯ. ನಿಮ್ಮ ತೂಕ ಇಳಿಸಲು ಯಾವುದೇ ತಪ್ಪು ದಾರಿ ತುಳಿಯುವ ಬದಲು ಕೆಲ ಆಹಾರಗಳನ್ನು ಸೇವಿಸುವುದು ಉತ್ತಮ. ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ
2/ 8
ದೇಹದಿಂದ ಕೊಬ್ಬನ್ನು ಕರಗಿಸಲು ನಮಗೆ ಕೆಲ ಆಹಾರಗಳು ಮಾತ್ರ ಸಹಾಯ ಮಾಡಬಲ್ಲದು. ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುವ ಆಹಾರಗಳನ್ನು ನೀವು ಪ್ರತಿದಿನ ಸೇವನೆ ಮಾಡಬೇಕು.
3/ 8
ಕಡಿಮೆ ಕ್ಯಾಲೋರಿಗಳು ಹಾಗೂ ಉತ್ತಮ ಕೊಬ್ಬು ಹೊಂದಿರುವ ಆಹಾರಗಳು ನಮಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತದೆ. ಕೆಲವೊಂದು ಆಹಾರಗಳನ್ನು ನಾವು ಸೇವಿಸುವ ವಿಧ ಸಹ ಬಹಳ ಮುಖ್ಯವಾಗುತ್ತದೆ.
4/ 8
ಬೇಯಿಸಿದ ಆಹಾರ ಬೇಯಿಸಿದ ಆಹಾರಗಳು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೇ ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. ನೀವು ರೆಸ್ಟೊರೆಂಟ್ ಅಥವಾ ಕೆಫೆಗೆ ಹೋದರೂ ಸಹ ಈ ರೀತಿಯ ಆಹಾರಗಳನ್ನು ಆಯ್ಕೆ ಮಾಡಿ.
5/ 8
ಐಸ್ಕ್ರೀಂ ಐಸ್ಕ್ರೀಂ ಕೂಡ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ. ಕೇವಲ ಐಸ್ ಕ್ರೀಂ ಮಾತ್ರವಲ್ಲದೇ ಕೆಲ ಜ್ಯೂಸ್ಗಳು ಸಹ ತೂಕ ಇಳಿಸಲು ಮುಖ್ಯವಾಗುತ್ತದೆ. ನೀವು ಯಾವುದೇ ಪದಾರ್ಥವನ್ನು ತಿಂದರೂ ಸಹ ಹೆಚ್ಚು ಸಕ್ಕರೆ ಇರಬಾರದು ಎಂಬುದನ್ನ ಮರೆಯಲೇಬೇಡಿ.
6/ 8
ಚಾಕೊಲೇಟ್ ಪುಡಿಂಗ್ ಚಾಕೊಲೇಟ್ ಪುಡಿಂಗ್ ಹೇಗೆ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ಅನುಮಾನ ಹಲವಾರು ಜನರಲ್ಲಿ ಇರುತ್ತದೆ. ಡಾರ್ಕ್ ಚಾಕೊಲೇಟ್ ಪುಡ್ಡಿಂಗ್ ನಿಮ್ಮ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.
7/ 8
ಪಾಸ್ತಾ ಪಾಸ್ತಾ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ ಆದರೆ ಧಾನ್ಯಗಳಿಂದ ಮಾಡಿದ ಪಾಸ್ತಾ ಮಾತ್ರ. ಅಲ್ಲದೇ ನೀವು ಈ ಪಾಸ್ತಾಗೆ ಅನಗತ್ಯವಾಗಿ ಯಾವುದೇ ವಸ್ತುಗಳನ್ನು ಸೇರಿಸಬೇಡಿ. ಕೇವಲ ಕೆಲ ತರಕಾರಿಗಳನ್ನು ಹಾಕಿ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ, ಹಾಗಾಗಿ ಬೇಗ ತೂಕ ಕಡಿಮೆ ಆಗುತ್ತದೆ.
8/ 8
ರೊಟ್ಟಿ ಮತ್ತು ದಾಲ್ ರೊಟ್ಟಿ ಮತ್ತು ದಾಲ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಮಾಡಲಾಗುತ್ತದೆ. ಇದು ಆರೋಗ್ಯಕರ ಮಾತ್ರವಲ್ಲದೇ ನಿಮ್ಮ ತೂಕ ಇಳಿಕೆಗೆ ಸಹ ಸಹಕಾರಿ. ಇದಿಷ್ಟೇ ಅಲ್ಲದೇ, ಪಾಲಕ್ ಪನೀರ್, ತಂದೂರಿ ಚಿಕನ್, ಸೋಯಾ ಚಾಪ್ ಮತ್ತು ಬ್ರೌನ್ ರೈಸ್ ಸಹ ನಿಮಗೆ ಬಹಳ ಒಳ್ಳೆಯದು.