ಬೇಯಿಸಿದ ಕೋಳಿ ಎರಡು ಮೂರು ದಿನಗಳಿಗಿಂತ ಹೆಚ್ಚು ಕಾಲ ಫ್ರಿಜ್ನಲ್ಲಿಟ್ಟರೆ ಹಾಳಾಗುತ್ತದೆ. ಮಾಂಸದ ರುಚಿ ಮೊದಲಿನಂತೆ ಇರುವುದಿಲ್ಲ. ಅಷ್ಟೇ ಅಲ್ಲ ಅದರ ವಿನ್ಯಾಸವೂ ಬದಲಾಗುತ್ತದೆ. ಜೊತೆಗೆ ವಾಸನೆಯೂ ಕಳೆದು ಹೋಗಿರುತ್ತದೆ. ಇದಲ್ಲದೇ, ರೆಫ್ರಿಜರೇಟರ್ನಲ್ಲಿ ಇರಿಸಲಾದ ತಣ್ಣನೆಯ ಕೋಳಿ ಮಾಂಸವನ್ನು ತಿನ್ನುವುದರಿಂದ ಫುಡ್ ಪಾಯಿಸನ್ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.