ಅಗತ್ಯವಿರುವ ವಸ್ತುಗಳು: ಮಟನ್ - 250 ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ, ಹಸಿರು ಮೆಣಸಿನಕಾಯಿ - 1, ಅರಿಶಿನ - 1/4 ಚಮಚ, ದಾಲ್ಚಿನ್ನಿ ಪುಡಿ - 1/4 ಚಮಚ, ಈರುಳ್ಳಿ - 1, ಮೆಣಸಿನ ಪುಡಿ - 1 ಚಮಚ, ಆಲೂಗಡ್ಡೆ - 1, ಲವಂಗ - 1, ಕೊತ್ತಂಬರಿ, ಪುದೀನಾ - ತಲಾ ಒಂದು ಕಟ್ಟು, ಉಪ್ಪು, ಎಣ್ಣೆ - ಅಗತ್ಯ ಪ್ರಮಾಣ.